ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ.. ಪ್ರವಾಸಿಗರು ಫುಲ್ ಖುಷ್…: ವೈರಲ್ ವಿಡಿಯೋ ನೋಡಿ
ಪ್ರವಾಸಿಗರ ಕಣ್ಣಿಗೆ ಬಿದ್ದ ಬ್ಲಾಕ್ ಬ್ಯೂಟಿ.. ಪ್ರವಾಸಿಗರು ಫುಲ್ ಖುಷ್…: ವೈರಲ್ ವಿಡಿಯೋ ನೋಡಿ

ಮೈಸೂರು, (ಏ.29): ಹಲವು ತಿಂಗಳ ನಂತರ ಪ್ರವಾಸಿಗರ ಕಣ್ಣಿಗೆ ಕಪ್ಪು ಚಿರತೆ ಕಂಡುಬಂದಿದೆ.

ನಾಗರಹೊಳೆ ಸಫಾರಿಗೆ ತೆರಳಿದ ಪ್ರವಾಸಿಗರ ಕಣ್ಣಿಗೆ ಬ್ಲಾಕ್ ಬ್ಯೂಟಿ ದರುಶನ ನೀಡಿದೆ.

ಸುಮಾರು 8 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಹಸಿರು ಹುಲ್ಲಿನ ಮೇಲೆ ಹೊರಳಾಡುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬ್ಲಾಕ್ ಬ್ಯೂಟಿಯ ಕಂಡ ಪ್ರವಾಸಿಗಳು ಫಿದಾ ಆಗಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

education

HL

crime

HL

politics

HL

education

HL

politics

HL

crime

HL

literature

HL

politics

HL

crime

HL

crime

HL

crime

HL

crime

HL

crime

HL

crime

HL

politics

HL

literature

HL

literature

HL

literature

HL

education

HL

education

HL

crime

HL

politics

HL

crime

HL

health

HL

agriculture

HL

politics

HL

literature

HL

literature

HL

literature