ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ ಬಾಲಕಿ ಆತ್ಮಹತ್ಯೆ..!
ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ ಬಾಲಕಿ ಆತ್ಮಹತ್ಯೆ..!

ಚಂಡೀಗಢ, (ಏ.29); ಮೆಚ್ಚಿನ ನಾಯಿ ಮರಿ ಸಾವನ್ನಪ್ಪಿದ್ದಕ್ಕೆ ನೊಂದ 12 ವರ್ಷದ ಬಾಲಕಿಯೊಬ್ಬಳುಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.

3 ತಿಂಗಳ ಹಿಂದಷ್ಟೇ ಸ್ಥಳೀಯ ಕುಟುಂಬವೊಂದು ಪುಟ್ಟ ನಾಯಿಮರಿ ಯನ್ನು ಮನೆಗೆ ತಂದು ಸಾಕಿತ್ತು. ಅದರ ಜೊತೆಗೆ 12 ವರ್ಷದ ಬಾಲಕಿ ಅತೀವ ಪ್ರೀತಿ ಬೆಳೆಸಿಕೊಂಡಿದ್ದರು. ಆದರೆ 5 ದಿನದ ಹಿಂದೆ ದಿಢೀರನೆ ನಾಯಿ ಮರಿ ಸಾವನ್ನಪ್ಪಿದೆ. 

ಇದರಿಂದ ತೀವ್ರ ನೊಂದಿದ್ದ ಬಾಲಕಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ ತಿಂಡಿ ಮಾಡುವುದನ್ನು ಕೂಡಾ ಬಿಟ್ಟಿದ್ದಳು ಎನ್ನಲಾಗಿದೆ.

ಈ ನಡುವೆ ಶನಿವಾರ ಸಂಜೆ ಬಾಲಕಿಯ ತಾಯಿ ಮತ್ತು ಕಿರಿಯ ಸೋದರಿ ಸಮೀಪದ ಅಂಗಡಿಗೆ ಹೋಗಿದ್ದ ವೇಳೆ 12 ವರ್ಷದ ಬಾಲಕಿ ತನ್ನ ನೆಚ್ಚಿನ ನಾಯಿ ಮರಿಯ ನೋವನ್ನು ತಡೆಯಲಾಗದೇ ನೇಣು ಬಿಗಿದುಕೊಂಡಿದ್ದಾಳೆ ಎಂದು ವರದಿಯಾಗಿದೆ‌. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

crime

HL

education

HL

literature

HL

crime

HL

politics

HL

art

HL

literature

HL

literature

HL

crime

HL

politics

HL

economy

HL

art

HL

politics

HL

politics

HL

economy

HL

crime

HL

crime

HL

politics

HL

education

HL

literature

HL

literature

HL

education

HL

crime

HL

politics

HL

education

HL

politics

HL

crime

HL

literature

HL

politics