ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ: ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘಕ್ಕೆ ಪ್ರಥಮ ಬಹುಮಾನ
ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆ: ದೊಡ್ಡಬಳ್ಳಾಪುರದ ಗಾಳಿಪಟ ಕಲಾ ಸಂಘಕ್ಕೆ ಪ್ರಥಮ ಬಹುಮಾನ

ಬೆಂಗಳೂರು, (ಜುಲೈ.27); ಕರ್ನಾಟಕ ಜಾನಪದ ಪರಿಷತ್ತು ಮತ್ತು ಕೃಷಿ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ನಗರದ ವಿವಿ ಆವರಣದಲ್ಲಿ ಆಯೋಜಿಸಲಾಗಿದ್ದ 35ನೇ ವರ್ಷದ ರಾಜ್ಯಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ನಾಡೋಜ ಶ್ರೀ ಎಚ್ಎನ್ ನಾಗೇಗೌಡ ಅವರ ಮೊದಲ ಬಹುಮಾನ ಮತ್ತು ಪಾರಿತೋಷಕವನ್ನು ದೊಡ್ಡಬಳ್ಳಾಪುರ ಗಾಳಿಪಟ ಕಲಾ ಸಂಘ ಪಡೆದುಕೊಂಡಿದೆ. 

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಾ.ಚಿ.ಬೋರಲಿಂಗಯ್ಯ,. ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಶ್ರೀ ನಾರಾಯಣಸ್ವಾಮಿ ರವರು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ರವರು ಭಾಗವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಗಾಳಿಪಟ ಕಲೆಯಲ್ಲಿ ಸಾಧನೆ ಮಾಡಿದಂತ ಐದು ಮಂದಿ ಸಾಧಕರಿಲನ್ನು ಸನ್ಮಾನಿಸಲಾಯಿತು. ಇವರಲ್ಲಿ ದೊಡ್ಡಬಳ್ಳಾಪುರ ಗಾಳಿಪಟಗಳ ಸಂಘದ ಅಧ್ಯಕ್ಷರು ಎಲ್ಎನ್ ಶ್ರೀನಾಥ್ ರವರು ಒಬ್ಬರು. 

ಇವರ ಜೊತೆ ಬೆಂಗಳೂರಿನ ವಿಕೆ ರಾವ್, ಮೈಸೂರಿನ ಪೂರ್ಣಿಮಾತೋರತ್ ಹಾಗೂ ಪುಷ್ಪಲತಾ ಹಾಗೂ ಮಂಡ್ಯದ ಶ್ರೀ ಪುನೀತ್ ಗೋಳೂರು ಅವರನ್ನು ಸನ್ಮಾನಿಸಲಾಯಿತು. 

ನಾಡೋಜ ಎಚ್ಎಎಲ್ ನಾಗೇಗೌಡರ ಮೊದಲ ಬಹುಮಾನ ಮತ್ತು ಪಾರಿತೋಷಕ ದೊಡ್ಡಬಳ್ಳಾಪುರ ಗಾಳಿಪಟಗಳ ಸಂಘದ ಪಡೆಯಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

others

HL

others

HL

others

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education