ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಕುಮಾರಸ್ವಾಮಿಗೆ ಕೈತಪ್ಪಿದ ಕೃಷಿ..!
ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಕುಮಾರಸ್ವಾಮಿಗೆ ಕೈತಪ್ಪಿದ ಕೃಷಿ..!

ನವದೆಹಲಿ, (ಜೂ‌10): ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್ ಅನ್ನು ಆರಂಭಿಸಿದ ಬೆನ್ನಲ್ಲೇ ನೂತನ ಸಂಪುಟ ಸಹೋದ್ಯೋಗಿಗಳಿಗೆ ಇಂದು ಖಾತೆ ಹಂಚಿಕೆ ಮಾಡಿದ್ದಾರೆ.

ಅಲ್ಲದೆ ಇಂದೇ ಸಚಿವ ಸಂಪುಟ ಸಭೆಯನ್ನು ನಡೆಸಿದರು.

ಅಮಿತ್ ಶಾ: ಗೃಹ ಖಾತೆ

ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ

ನಿರ್ಮಲಾ ಸೀತಾರಾಮನ್: ಹಣಕಾಸು ಇಲಾಖೆ

ಅಶ್ವಿನಿ ವೈಷ್ಣವ್: ಮಾಹಿತಿ ಮತ್ತು ಪ್ರಸಾರ ಖಾತೆ

ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ

ಎಸ್‌.ಜೈಶಂಕ‌ರ್: ವಿದೇಶಾಂಗ ವ್ಯವಹಾರಗಳ ಖಾತೆ.


ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಮನಸುಖ್ ಮಾಂಡವೀಯ: ಕಾರ್ಮಿಕ ಇಲಾಖೆ

ಸರ್ಬಾನಂದ ಸೋನವಾಲ್: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ

ಹೆಚ್.ಡಿ.ಕುಮಾರಸ್ವಾಮಿ; ಬೃಹತ್ ಕೈಗಾರಿಕೆ, ಮತ್ತು ಉಕ್ಕು

ಕಿರಣ್ ರಿಜಿಜು: ಸಂಸದೀಯ ವ್ಯವಹಾರಗಳ ಸಚಿವಾಲಯ

ಕೆ.ರಾಮಮೋಹನ್ ನಾಯ್ಡು: ನಾಗರಿಕ ವಿಮಾನಯಾನ ಸಚಿವಾಲಯ.


ಧರ್ಮೇಂದ್ರ ಪ್ರಧಾನ್‌: ಶಿಕ್ಷಣ ಸಚಿವಾಲಯ

ಪೀಯೂಷ್ ಗೋಯಲ್‌: ವಾಣಿಜ್ಯ ಸಚಿವಾಲಯ

ಮನೋಹ‌ರ್ ಲಾಲ್ ಖಟ್ಟರ್: ಇಂಧನ, ವಸತಿ, ನಗರಾಭಿವೃದ್ಧಿ

ಶಿವರಾಜ್ ಸಿಂಗ್ ಚೌಹಾಣ್: ಕೃಷಿ, ಗ್ರಾಮೀಣಾಭಿವೃದ್ಧಿ

ಪ್ರಲ್ಲಾದ ಜೋಶಿ: ಆಹಾರ ಮತ್ತು ನಾಗರಿಕ ಇಲಾಖೆ.


ಭೂಪೇಂದ್ರ ಯಾದವ್‌: ಪರಿಸರ ಇಲಾಖೆ

ಹರದೀಪ್ ಸಿಂಗ್ ಪುರಿ: ಪೆಟ್ರೋಲಿಯಂ

ಗಜೇಂದ್ರ ಸಿಂಗ್ ಶೇಖಾವತ್‌: ಸಂಸ್ಕೃತಿ ಮತ್ತು ಪ್ರವಾಸೋದ್ಯಮ

ಪ್ರಧಾನಿ ಮೋದಿ ಸೇರಿ 72 ಸಂಪುಟ ಸದಸ್ಯರಲ್ಲಿ 30 ಕ್ಯಾಬಿನೆಟ್ ಸಚಿವರು, ಐವರು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಪದಗ್ರಹಣ ಮಾಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime

HL

education