4 ಜೂನ್. ಗುಡ್ ಬೈ ಬಿಜೆಪಿ, ಗುಡ್ ಬೈ ನರೇಂದ್ರ ಮೋದಿ, ಟಾ..ಟಾ..!; ರಾಹುಲ್ ಗಾಂಧಿ| ವಿಡಿಯೋ
4 ಜೂನ್. ಗುಡ್ ಬೈ ಬಿಜೆಪಿ, ಗುಡ್ ಬೈ ನರೇಂದ್ರ ಮೋದಿ, ಟಾ..ಟಾ..!; ರಾಹುಲ್ ಗಾಂಧಿ| ವಿಡಿಯೋ

ನವದೆಹಲಿ, (ಮೇ.28): ದೇವರು ಮೋದಿಯನ್ನು ಅದಾನಿಗೆ ಸಹಾಯ ಮಾಡಲು ಕಳುಹಿಸಿದ್ದಾರೆ ಹೊರತು, ಬಡವರಿಗೆ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲಿದೆ, ದೇಶಕ್ಕೆ ನಿಜವಾದ ಒಳ್ಳೆಯ ದಿನಗಳು ಬೇಗ ಬೇಗ ಬರಲಿವೆ ಎಂದರು.

ಸಮಾಜವಾದಿ ಹಾಗೂ ಕಾಂಗ್ರೆಸ್‌ ಪಕ್ಷ ಇಬ್ಬರೂ ಒಂದಾಗಿದ್ದು, ಗೆಲುವು ಖಚಿತ. ಫಲಿತಾಂಶದಲ್ಲಿ ಟಕಾಟಕ್ ಎಂದು INDIAಗೆ ಸೀಟುಗಳು ದೊರಕುತ್ತವೆ.. ಅದಾದ ಬಳಿಕ ಜೂನ್ 4ರ ನಂತರ ಗುಡ್ ಬೈ ಬಿಜೆಪಿ, ಗುಡ್ ಬೈ ನರೇಂದ್ರ ಮೋದಿ, ಟಾಟಾ! ಎಂದು ಹೇಳಿದರು.

ಇದೇ ವೇಳೆ ದೇವರು ಕಳುಹಿಸಿದ ಹೇಳಿಕೆಗೆ ಮೋದಿಯನ್ನು ಟೀಕಿಸಿದ ಅವರು, ದೇವರು ಮೋದಿಯನ್ನು ಅದಾನಿಗೆ ಸಹಾಯ ಮಾಡಲು ಕಳುಹಿಸಿದ್ದಾರೆ. ಬಡವರಿಗೆ ಅಲ್ಲ ಎಂದು ಲೇವಡಿ ಮಾಡಿದರು. ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲಿದೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics