ಮನೆಗೆ ಬಂದ ನಾಗಪ್ಪ.. ಫ್ಯಾನ್ ಸುತ್ತಿಕೊಂಡು ಬುಸ್ ಬುಸ್ ಸದ್ದು..!| ವಿಡಿಯೋ ನೋಡಿ
ಮನೆಗೆ ಬಂದ ನಾಗಪ್ಪ.. ಫ್ಯಾನ್ ಸುತ್ತಿಕೊಂಡು ಬುಸ್ ಬುಸ್ ಸದ್ದು..!| ವಿಡಿಯೋ ನೋಡಿ

ಹಾಸನ, (ಮೇ.28): ಮನೆಯ ಫ್ಯಾನ್​ನಲ್ಲಿ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆ ಮನೆಯ ಕುಟುಂಬಸ್ಥರು ಕೆಲ ಕಾಲ ಗಾಬರಿಗೊಂಡಿದ್ದ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಸಕಲೇಶಪುರದ ಹಳೆ ಸಂತವೇರಿ ಬಡಾವಣೆಯಲ್ಲಿರುವ ಮನೆಯ ಅಟ್ಟದ ಮೇಲಿನ ಫ್ಯಾನ್​ವೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡ ಕುಟುಂಬದ ಸದಸ್ಯರು ಭಯಭೀತರಾಗಿದ್ದಾರೆ.

ಮನೆಯಲ್ಲಿ ಫ್ಯಾನ್ ಹಾಕುತ್ತಿದ್ದಂತೆ  ಬುಸುಗುಡುವ ಶಬ್ಧ ಬಂದ ಹಿನ್ನೆಲೆ ಫ್ಯಾನ್ ಆಫ್ ಮಾಡಿ ನೋಡಿದಾಗ ನಾಗರಹಾವೊಂದು ಕಾಣಿಸಿಕೊಂಡಿದೆ. ಹಾವಿನ ಬಣ್ಣ ಮತ್ತು ಫ್ಯಾನ್​ನ ಬಣ್ಣ ಒಂದೇ ರೀತಿ ಇದ್ದುದರಿಂದ ನಾಗರಹಾವನ್ನು ಹುಡುಕುವುದಕ್ಕೆ ಸ್ವಲ್ಪ ಸಮಯ ಹಿಡಿದಿದೆ. 

ಶಿವನ ಕೊರಳಿನಲ್ಲಿ ಸುತ್ತಿಕೊಂಡ ರೀತಿ ನಾಗರಹಾವು ಸುತ್ತಿಕೊಂಡಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ.

ಮತ್ತೆ ಫ್ಯಾನ್ ಆನ್ ಮಾಡುತ್ತಿದ್ದಂತೆ ಹೆಡೆ ಎತ್ತಿ ಬುಸುಗುಟ್ಟಿದ ನಾಗರಹಾವನ್ನು ಉರಗತಜ್ಞ ದಸ್ತಗಿರ್ ಎಂಬುವರು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಸಕಲೇಶಪುರದ ಹೊರವಲಯದ ದೋಣಿಗಲ್ ಅರಣ್ಯಕ್ಕೆ ಬಿಟ್ಟಿದ್ದಾರೆ. 

ಹಾವು ಹಿಡಿದಿದ್ದರಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics