ನಮ್ಮ ಸಾಹೇಬರ ಬಗ್ಗೆ ಬರೆದರೆ ಮೀಡಿಯಾದವರ ಕೈಕಾಲು ಮುರೀತೀವಿ; ಶಾಸಕನ ಎದುರಲ್ಲೇ ಬೆಂಬಲಿಗನ ಧಮ್ಕಿ
ನಮ್ಮ ಸಾಹೇಬರ ಬಗ್ಗೆ ಬರೆದರೆ ಮೀಡಿಯಾದವರ ಕೈಕಾಲು ಮುರೀತೀವಿ; ಶಾಸಕನ ಎದುರಲ್ಲೇ ಬೆಂಬಲಿಗನ ಧಮ್ಕಿ

ಬೆಳಗಾವಿ, (ಮೇ.28); ಶಾಸಕ ರಾಜು ಕಾಗೆ ಬೆಂಬಲಿಗನೊಬ್ಬ ಅವರ ಎದುರಿನಲ್ಲೇ ಸೆಲ್ಫಿ ವಿಡಿಯೋ ಮಾಡಿ ಮಾಧ್ಯಮಗಳಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. 

ರಾಜು ಕಾಗೆಯವರ ಆಪ್ತ ಎನ್ನಲಾಗಿರುವ ಸಂತೋಷ ಚುರುಮೂಲೆ ಸೆಲ್ಫಿ ವಿಡಿಯೋ ಮಾಡಿದ್ದಲ್ಲದೇ, ಮೀಡಿಯಾದವರಿಗೆ ಮನೆಗೆ ನುಗ್ಗಿ ಹೊಡೀತೇವೆ ಎಂದು ಬಹಿರಂಗವಾಗಿ ತನ್ನ ಧಿಮಾಕು ಪ್ರದರ್ಶಿಸಿದ್ದಾನೆ.

ನಮ್ಮ ಕಾಗೆ ಸಾಹೇಬರ ಬಗ್ಗೆ ಯಾರಾದರೂ ಮೀಡಿಯಾದವರು ಸುದ್ದಿ ವೈರಲ್ ಮಾಡಿದರೆ ಅವರ ಮನೆಗೆ ಹೋಗಿ ಕೈಕಾಲು ಮುರಿಯುತ್ತೇವೆ. ಇದು ನನ್ನ ಓಪನ್‌ ಚಾಲೆಂಜ್‌ ಎಂದು ಚುರುಮೂಲೆ ಹೇಳಿದ್ದಾನೆ.

ಜೊತೆಗೆ, ನಮ್ಮ ಕಾಗೆ ಸಾಹೇಬರು ಎಂದರೆ ದೇವರಿದ್ದ ಹಾಗೆ ಅವರ ಬಗ್ಗೆ ಯಾರೂ ಮಾತನಾಡಬಾರದು ಎಂದು ಚುರುಮೂಲೆ ತನ್ನ ಪೌರುಷ ಪ್ರದರ್ಶಿಸಿದ್ದಾನೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics