ವಿಮೆಗೂ, ಪರಿಹಾರಕ್ಕೂ ವೆತ್ಯಾಸವಿದೆ: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಕೌಂಟರ್ ಪಂಚ್ ವಿಡಿಯೋ ನೋಡಿ
ವಿಮೆಗೂ, ಪರಿಹಾರಕ್ಕೂ ವೆತ್ಯಾಸವಿದೆ: ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಕೌಂಟರ್ ಪಂಚ್ ವಿಡಿಯೋ ನೋಡಿ

ನವದೆಹಲಿ, (ಜುಲೈ.06): ಅಗ್ನಿವೀರ ಯೋಜನೆ ಬಗ್ಗೆ ಟೀಕೆ ಮುಂದುವರಿಸಿರುವ ಲೋಕಸಭೆ ಪ್ರತಿಪಕ್ಷನಾಯಕ ರಾಹುಲ್ ಗಾಂಧಿ, ಹುತಾತ್ಮ ಅಗ್ನಿವೀರ ಅಜಯ್ ಕುಟುಂಬಕ್ಕೆ ಸಿಕ್ಕಿದ್ದು 98 ಲಕ್ಷ ರೂ. ವಿಮೆಯೇ ಹೊರತು ಸರ್ಕಾರದ ಪರಿಹಾರ ಅಲ್ಲ ಎಂದಿದ್ದಾರೆ. 

ಶುಕ್ರವಾರ ಸಂಜೆ ಟ್ವಿಟ್ ಮಾಡಿರುವಅವರು, 'ಅಜಯ್‌ ಕುಟುಂಬಕ್ಕೆ ಇದುವರೆಗೂ ಸರ್ಕಾರದಿಂದ ಯಾವುದೇ ಪರಿಹಾರಸಿಕ್ಕಿಲ್ಲ. 'ಪರಿಹಾರ' ಮತ್ತು 'ವಿಮೆ' ನಡುವೆ ವ್ಯತ್ಯಾಸವಿದೆ.

ವಿಮಾ ಕಂಪನಿಯಿಂದ 50 ಲಕ್ಷ ರೂ. ಹಾಗೂ ಖಾಸಗಿ ಬ್ಯಾಂಕಿಂದ 48 ಲಕ್ಷ ರೂ. ವಿಮೆಯನ್ನು ಮಾತ್ರ ಹುತಾತ್ಮರ ಕುಟುಂಬಕ್ಕೆ ಪಾವತಿ ಮಾಡಲಾಗಿದೆ. ಸರ್ಕಾರದಿಂದ ಸಿಗಬೇಕಾದ ನೆರವು ಸಿಕ್ಕಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಸೇನೆಯು 98 ಲಕ್ಷ ರೈ. ಪರಿಹಾರ ನೀಡಿದ್ದೇವೆ. ಇನ್ನು 67 ಲಕ್ಷ ರೂ. ಬಾಕಿ ಇದೆ ಎಂದಿತ್ತು. ಅದರ ಬೆನ್ನಲ್ಲೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports