ವಿಕೃತ ಕಾಮಿ (ರೇಣುಕಾಸ್ವಾಮಿ)ಯನ್ನು ಅಮಾಯಕ ಎಂದಿದ್ದು ಮಾಧ್ಯಮಗಳಿಂದ ತಪ್ಪಾಗಿದೆ; ವಿ.ಮನೋಹರ್
ವಿಕೃತ ಕಾಮಿ (ರೇಣುಕಾಸ್ವಾಮಿ)ಯನ್ನು ಅಮಾಯಕ ಎಂದಿದ್ದು ಮಾಧ್ಯಮಗಳಿಂದ ತಪ್ಪಾಗಿದೆ; ವಿ.ಮನೋಹರ್

ಬೆಂಗಳೂರು, (ಜುಲೈ.03): ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ವಶದಲ್ಲಿರುವ ನಟ ದರ್ಶನ್ ಪ್ರಕರಣದ ಕುರಿತು ಸಂಗೀತ ಸಂಯೋಜಕ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುವ ವೇಳೆ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಹರ್, ವಿಧಿಯಾಟ.. ಆಕಸ್ಮಿಕವಾಗಿ ನಡೆದುಹೋಗಿದೆ. ಆದರೆ ಮಾಧ್ಯಮಗಳು ಸತ್ತ ವ್ಯಕ್ತಿ ( ರೇಣುಕಾಸ್ವಾಮಿ) ಅಮಾಯಕ ಎಂದಿದ್ದು ತಪ್ಪಾಯ್ತು. ಏಕೆಂದರೆ ಆತ ಅಮಾಯಕನಲ್ಲ. ಸಾವಿರಾರು ಹೆಣ್ಣುಮಕ್ಕಳಿಗೆ  ಕೆಟ್ಟ ಕೆಟ್ಟ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ.  ಒಬ್ಬ ವಿಕೃತ ಕಾಮಿ ಎಂದು ಹೇಳಬಹುದು ಎಂದು ದಿಟ್ಟ ಉತ್ತರ ನೀಡಿದ್ದಾರೆ.

ಆತನಿಗೆ ಹೆಣ್ಣುಮಕ್ಕಳ ಶಾಪ ತಟ್ಟಿತು. ಪಾಪದ ಕೊಡ ತುಂಬಿದ ಮೇಲೆ ಚೆಲ್ಲಲೇ ಬೇಕು, ಚೆಲ್ಲಿದೆ.

ದರ್ಶನ್ ಸರ್ ಬಗ್ಗೆ ನೆಗಿಟೀವ್ ಆಗಿ ಮಾತನಾಡಲು ನಾ ಇಷ್ಟಪಡಲ್ಲ. ಇದೊಂದು ದುರಾದೃಷ್ಟ ಎನ್ನಬಹುದು. ಎಲ್ಲಾ ಕಳಂಕದಿಂದ ಮುಕ್ತರಾಗಿ, ಪರಿಶುದ್ಧರಾಗಿ ಜಯಲಿಂದ ಹೊರಬರಲಿ ಎಂದು ಹಾರೈಸುತ್ತೇನೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics

HL

education