ಪಂದ್ಯದ ವೇಳೆಯೇ ಕುಸಿದು ಬಿದ್ದು ಉಸಿರು ಚೆಲ್ಲಿದ ಬ್ಯಾಡ್ಮಿಂಟನ್‌ ಆಟಗಾರ; ವೈರಲ್ VIDEO ನೋಡಿ
ಪಂದ್ಯದ ವೇಳೆಯೇ ಕುಸಿದು ಬಿದ್ದು ಉಸಿರು ಚೆಲ್ಲಿದ ಬ್ಯಾಡ್ಮಿಂಟನ್‌ ಆಟಗಾರ; ವೈರಲ್ VIDEO ನೋಡಿ

ಯೋಗಕರ್ತ, (ಜುಲೈ.02): ಚೀನಾದ ಬ್ಯಾಡ್ಮಿಂಟನ್‌ ಆಟಗಾರನೊಬ್ಬ  ಪಂದ್ಯದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂಡೋನೇಷ್ಯಾದ ಯೋಗಕರ್ತದಲ್ಲಿ ನಡೆದಿದೆ.

ಮೃತ ಬ್ಯಾಡ್ಮಿಂಟನ್‌ ಆಟಗಾರನನ್ನು 17 ವರ್ಷದ ಜಾಂಗ್ ಝಿಜಿ ಎಂದು ಗುರುತಿಸಲಾಗಿದೆ. ಏಷ್ಯಾ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಜಪಾನ್‌ನ ಕಜುಮಾ ಕವಾನೊ ವಿರುದ್ಧ ಜಾಂಗ್ ಝಿಜಿ ಸ್ಪರ್ಧಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅಂಕಣದಲ್ಲಿ ಕುಸಿದು ಬಿದ್ದರು.

ಸ್ಥಳದಲ್ಲಿ ತಕ್ಷಣದ ವೈದ್ಯಕೀಯ ಆರೈಕೆ ಮಾಡಲಾದರೂ ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಎಎಫ್‌ಪಿ ಇಂಡೋನೇಷ್ಯಾದ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ವಕ್ತಾರ ಬ್ರೋಟೊ ಹ್ಯಾಪಿ ಮಾತನಾಡಿ, ಜಾಂಗ್‌ ಝಿಜಿ ಅವರು ಹಠಾತ್ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics

HL

education