ಕೆಕೆಆರ್ ಗೆಲುವು.. ಪೋಟೋ ಪೋಸ್ಟ್ ಮಾಡಿದ ಯುವತಿ, ಚೀಟಿಂಗ್ ಕರ್ತ ಹೈ ತೂ ಎಂದ ನೆಟ್ಟಿಗರು
ಕೆಕೆಆರ್ ಗೆಲುವು.. ಪೋಟೋ ಪೋಸ್ಟ್ ಮಾಡಿದ ಯುವತಿ, ಚೀಟಿಂಗ್ ಕರ್ತ ಹೈ ತೂ ಎಂದ ನೆಟ್ಟಿಗರು

ಚೆನ್ನೈ, (ಮೇ.27); ಈ ಬಾರಿಯ ಐಪಿಎಲ್ 2024ರ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಲಂಕರಿಸಿದೆ.

ಐಪಿಎಲ್ ಕ್ರೇಜ್ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವುದೆ, ಗೆಲುವು, ಸೋಲು ಪ್ರತಿ ಬಾಲಿನ ಭವಿಷ್ಯದ ಕುರಿತು ಬೆಟ್ಟಿಂಗ್ ತೀವ್ರವಾಗಿ ನಡೆಯುತ್ತದೆ‌. ಆದರೆ ಇಲ್ಲೊಬ್ಬ ಯುವತಿ ಫೈನಲ್ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಳ ಉಡುಪು ಇಲ್ಲದೆ ಪೋಟೋ ಪೋಸ್ಟ್ ಮಾಡುವೆ ಎಂದು ಟ್ವಿಟ್ ಮಾಡಿ ಸವಾಲೆಸಿದ್ದಳು.

ಹೌದು ವಿಶೃತಿ ಎಂಬ ಯುವತಿ ಕೆಕೆಆರ್ ಮತ್ತು ಎಸ್‌ಆರ್‌ಹೆಚ್ ನಡುವಿನ ಫೈನಲ್ ಪಂದ್ಯದಲ್ಲಿ KKR ಗೆದ್ದರೆ ಬ್ರಾ ಇಲ್ಲದೆ ಪೋಟೋ ಪೊಸ್ಟ್ ಮಾಡುವುದಾಗಿ ಟ್ವಿಟ್ ಮಾಡಿದ್ದಾರೆ. 

ವಿಪರ್ಯಾಸಕ್ಕೆ ಕೆಕೆಆರ್ ತಂಡ ಫೈನಲ್ ಪಂದ್ಯದಲ್ಲಿ ಗೆಲುವನ್ನು ಸಾಧಿಸಿದ್ದು, ನೆಟ್ಟಿಗರು ಬ್ರಾ ಇಲ್ಲದ ಪೋಟೋ ಎಲ್ಲಿ..? ಫೋಟೋಗ್ರಾಫರ್ ಸಿಕ್ಕಿಲ್ವಾ... ಎಂಬಂತೆ ಕಿಚಾಯಿಸಿದ್ದರು. 

ಇದರ ಬೆನ್ನಲ್ಲೆ ಕೆಲವೇ ಕ್ಷಣಗಳ ಮುನ್ನ ಪ್ರತಿಕ್ರಿಯೆ ನೀಡಿರುವ ವಿಶೃತಿ, ಗುಡ್ಮಾರ್ನಿಂಗ್ ವೆಯ್ಟ್ ಎಂದು ಟ್ವಿಟ್ ಮಾಡಿ ನೆಟ್ಟಿಗರ ಕುತೂಹಲ ಕೆರಳಿಸಿದ್ದರು.

ಆಕೆ ಸವಾಲೆಸೆದಂತೆ ಪೋಟೋ ಪೋಸ್ಟ್ ಮಾಡಿರುವ ಯುವತಿ, ನಾ ಪ್ರಮಾಣ ಮಾಡಿದಂತೆ ಪೋಟೋ ಪೋಸ್ಟ್ ಮಾಡಿದ್ದೇನೆ ಎಂದಿದ್ದಾರೆ.

ಆದರೆ ನೆಟ್ಟಿಗರು ಹಿಂದಿ ಸಿಂಗಂ ಚಿತ್ರದಲ್ಲಿ ನಟ ಪ್ರಕಾಶ್ ರಾಜ್ ಡೈಲಾಗ್ ನಂತೆ ಚೀಟಿಂಗ್ ಕರ್ತ ಹೈ ತೂ ಎಂದು ತಮಾಷೆಯಾಗಿ ಕಾಲೆಳೆಯುವ ಪೋಟೋ ಕಮೆಂಟ್ ಮಾಡುತ್ತಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature