ಶಾಲೆಯಲ್ಲಿ ಹೊಡೆದಾಡಿದ ಶಿಕ್ಷಕಿಯರು..!: ಹಲವು ಮಕ್ಕಳ ಕನಸು.. ನನಸೆಂದು ಕಿಚಾಯಿಸಿದ ನೆಟ್ಟಿಗರು| ವೈರಲ್ ವಿಡಿಯೋ ನೋಡಿ
ಶಾಲೆಯಲ್ಲಿ ಹೊಡೆದಾಡಿದ ಶಿಕ್ಷಕಿಯರು..!: ಹಲವು ಮಕ್ಕಳ ಕನಸು.. ನನಸೆಂದು ಕಿಚಾಯಿಸಿದ ನೆಟ್ಟಿಗರು| ವೈರಲ್ ವಿಡಿಯೋ ನೋಡಿ

ಆಗ್ರಾ, (ಮೇ.03): ತಡವಾಗಿ ಬಂದಿದ್ದಕ್ಕೆ ಶಾಲೆಯ ಪ್ರಾಂಶುಪಾಲೆ ಹಾಗೂ ಶಿಕ್ಷಕಿ ಹೊಡೆದಾಡಿಕೊಂಡು, ಬಟ್ಟೆ ಹರಿದುಕೊಂಡು, ಗಾಯಗೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ವಿದ್ಯಾರ್ಥಿಗಳು ಶಾಲೆಗೆ ತಡವಾಗಿ ಬಂದರೆ ಶಿಕ್ಷಕರು ಬೈಯೋದು, ಹೊಡೆಯುವುದು ಸಹಜ. ಆದರೆ ಶಿಕ್ಷಕಿಯರು ಹೊಡೆದಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಶಿಕ್ಷಕಿ ಹಾಗೂ ಪ್ರಾಂಶುಪಾಲೆ ಹೊಡೆದಾಡಿಕೊಂಡಿರುವುದು ಕಂಡುಬಂದಿದೆ. ಇಬ್ಬರೂ ಎಳೆದಾಡಿಕೊಳ್ಳುತ್ತ ಬಹುತೇಕ ಬಟ್ಟೆಗಳನ್ನೂ ಹರಿದಿದ್ದಾರೆ. 

ಈ ವೇಳೆ ಶಾಲೆಯ ಇತರ ಶಿಕ್ಷಕರು ಅವರಿಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ.

ಘಟನೆಯಲ್ಲಿ ಶಿಕ್ಷಕಿಗೆ ಗಾಯಗಳಾಗಿದ್ದು, ಪ್ರಾಂಶುಪಾಲೆ ಹಾಗೂ ಅವರ ಕಿರಿಯ ಸಹೋದ್ಯೋಗಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. 

ಇದೀಗ ವೈರಲ್ ಆಗಿರುವ ವೀಡಿಯೋವನ್ನು ನೆಟ್ಟಿಗರು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ. ಕಾಮೆಂಟ್‌ನಲ್ಲಿ ಒಬ್ಬ ಬಳಕೆದಾರರು 'ಹಲವು ಮಕ್ಕಳ ಕನಸು ಇಂದು ನನಸಾಗಿದೆ' ಎಂದಿದ್ದಾರೆ. 

ಇನ್ನೊಬ್ಬರು 'ಶಿಕ್ಷಕರು ತಮ್ಮ ಪಠೇತರ ಕೌಶಲ್ಯಗಳನ್ನು ತೋರಿಸುತ್ತಿದ್ದಾರೆ' ಎಂದು ಬರೆದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics

HL

education

HL

crime