11 ವರ್ಷದ ಬಾಲಕನಿಂದ ಅದ್ಭುತ ಒನಕೆ ಕರಗ ಪ್ರದರ್ಶನ..!| ವಿಡಿಯೋ ನೋಡಿ
11 ವರ್ಷದ ಬಾಲಕನಿಂದ ಅದ್ಭುತ ಒನಕೆ ಕರಗ ಪ್ರದರ್ಶನ..!| ವಿಡಿಯೋ ನೋಡಿ

ಚಿಕ್ಕಬಳ್ಳಾಪುರ, (ಮೇ.03): 11 ವರ್ಷದ ಬಾಲಕನೋರ್ವ ಯಾರೂ ಊಹಿಸಲಾರದ ರೀತಿಯಲ್ಲಿ  ಒನಕೆ ಕರಗವನ್ನ ತಲೆ ಮೇಲೆ ಹೊತ್ತು ಅದ್ಬುತ ಪ್ರದರ್ಶನ ನೀಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಧರ್ಮರಾಯಸ್ವಾಮೀ ದ್ರೌಪದಮ್ಮ ನವರ 36 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹೂವಿನ ಕರಗ ಮಹೋತ್ಸವ ಪ್ರಯುಕ್ತ ಇಂದು ಒನಕೆ ಕರಗ ಏರ್ಪಡಿಸಲಾಗಿತ್ತು. 

ಕೋಲಾರ ಜಿಲ್ಲೆಯ ಬೇತಮಂಗಲದ ಕರಗದ ಪೂಜಾರಿ ಕೃಷ್ಣಮೂರ್ತಿ ಹಾಗೂ ರೇಖಾ ದಂಪತಿಯ ಪುತ್ರ 11 ವರ್ಷದ ಪ್ರಜ್ವಲ್, ಹಿರಿಯ ಅನುಭವಿಗಳಂತೆ ಒನಕೆ ಕರಗವನ್ನ ತಮಟೆ ಸದ್ದಿಗೆ ಹೆಜ್ಜೆ ಹಾಕಿ ನೋಡುಗರ ಗಮನ ಸೆಳೆದು ಮೆಚ್ಚುಗೆ ಗಳಿಸಿದ್ದಾನೆ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics

HL

crime

HL

politics

HL

crime

HL

crime

HL

literature

HL

crime

HL

crime

HL

politics

HL

literature

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics