ದೊಡ್ಡಬಳ್ಳಾಪುರ: ಧೂಳು ಹಿಡಿಯುತ್ತಿವೆ ದ್ವಿಚಕ್ರ ವಾಹನಗಳು..! ಫಲಾನುಭವಿಗಳಿಗೆ ವಿತರಿಸಲು ಯಾವ ಮುಹೂರ್ತ ಬರಬೇಕು..?
ದೊಡ್ಡಬಳ್ಳಾಪುರ: ಧೂಳು ಹಿಡಿಯುತ್ತಿವೆ ದ್ವಿಚಕ್ರ ವಾಹನಗಳು..! ಫಲಾನುಭವಿಗಳಿಗೆ ವಿತರಿಸಲು ಯಾವ ಮುಹೂರ್ತ ಬರಬೇಕು..?

ದೊಡ್ಡಬಳ್ಳಾಪುರ, (ಮಾ.01); ಫಲಾನುಭವಿಗಳಿಗೆ ವಿತರಿಸಲೆಂದು ಸರ್ಕಾರ ನೀಡಿರುವ ಲಕ್ಷಾಂತರ ರೂ. ಮೌಲ್ಯದ ದ್ವಿಚಕ್ರ ವಾಹನಗಳು ನಗರದ ಪ್ರವಾಸಿ ಮಂದಿರದ ಬಳಿ ಧೂಳು ಹಿಡಿಯುತ್ತಿವೆ.

ಫಲಾನುಭವಿಗಳಿಗೆ ಉಚಿತ ವಿವರಣೆಗಾಗಿ ರಾಜ್ಯ ಸರ್ಕಾರಿಂದ ಈ ದ್ವಿಚಕ್ರ ವಾಹನಗಳನ್ನು ಪೂರೈಸಲಾಗಿದೆ ಎನ್ನಲಾಗಿದ್ದು, ನಗರದ ಪ್ರವಾಸಿ ಮಂದಿರದ ಬಳಿ ಸಾಲಿನಲ್ಲಿ ನಿಲ್ಲಿಸಲಾಗಿದೆ. ಆದರೆ ಇಲ್ಲಿ ನಿಲ್ಲಿಸಿ ಸುಮಾರು 25ಕ್ಕೂ ಹೆಚ್ಚು ದಿನ ಕಳೆದಿದ್ದು, ವಿತರಣೆಯಾಗದೆ ಧೂಳು, ಇಲ್ಲಿಗಳ ಹಾವಳಿಗೆ ಹಾಳಾಗುತ್ತಿವೆ.

ಸುಮಾರು 33 ದ್ವಿಚಕ್ರ ವಾಹನಗಳು ಇಲ್ಲಿ ನಿಲ್ಲಿಸಲಾಗಿದ್ದು, ಅಧಿಕಾರಿಗಳು ಇವುಗಳ ವಿತರಣೆಗೆ ಮುಹೂರ್ತ ಇಡಲು ಯಾರ ಅನುಮತಿಗೆ ಕಾಯುತ್ತಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಮೂಲಗಳ ಅನ್ವಯ ವಿತರಣೆಗೆ ನೀತಿ ಸಂಹಿತೆ ಅಡ್ಡಿಯಾಗಿತ್ತು ಎನ್ನಲಾಗಿದೆಯಾದರು, ನೀತಿ ಸಂಹಿತೆ ಕಳೆದರು ವಿತರಣೆಯಾಗದೆ ಉಳಿದಿದ್ದು, ಲೋಕಸಭೆ ಚುನಾವಣೆ ನೀತಿ ಸಂಹಿತೆಯ ಭೀತಿ ಎದುರಾಗಿದೆ. 

ಹಾಗೇನಾದರೂ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ, ನೀತಿ ಸಂಹಿತೆ ಜಾರಿಗೆ ಬಂದರೆ ಮತ್ತಷ್ಟು ತಿಂಗಳುಗಳ ಕಾಲ ದ್ವಿಚಕ್ರ ವಾಹನಗಳು ವಿತರಣೆಯಾಗದೆ ತುಕ್ಕು ಹಿಡಿಯುವುದು ಖಚಿತ ಎನ್ನಲಾಗುತ್ತಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime