ನಾಳೆ ನಗರಸಭೆ ಆಯ ವ್ಯಯ ಸಾರ್ವಜನಿಕ ಸಮಾಲೋಚನ ಸಭೆ
ನಾಳೆ ನಗರಸಭೆ ಆಯ ವ್ಯಯ ಸಾರ್ವಜನಿಕ ಸಮಾಲೋಚನ ಸಭೆ

ದೊಡ್ಡಬಳ್ಳಾಪುರ, (ಫೆ.12): ನಗರಸಭೆಯ 2024-25ನೇ ಸಾಲಿನ ಆಯ ವ್ಯಯ ಸಾರ್ವಜನಿಕ ಸಮಾಲೋಚನ ಸಭೆ ಫೆ.13 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಗರದ ಡಾ.ರಾಜ್‍ ಕುಮಾರ್ ಕಲಾ ಭವನದಲ್ಲಿ ನಡೆಯಲಿದೆ.

ಸಭೆಗೆ ನೋದಾಯಿತ ವಸತಿ ಕ್ಷೇಮಾಭಿವೃದ್ಧಿ ಸಂಘಗಳು, ನೋಂದಾಯಿತ ಸರ್ಕಾರೇತರ ಸಂಘ ಸಂಸ್ಥೆಗಳು,ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳು ಸೇರಿದಂತೆ ಸಾರ್ವಜನಿಕರು ಬಜೆಟ್ ಕುರಿತ ಸಲಹೆ ಸೂಚನೆಗಳನ್ನು ನೀಡುವಂತೆ ನಗರಸಭೆ ಪೌರಾಯುಕ್ತ ಕೆ.ಪರಮೇಶ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--