ನಾಳೆಯಿಂದ 5 ದಿನ ರೈಲು ಸೇವೆ ರದ್ದು!
ನಾಳೆಯಿಂದ 5 ದಿನ ರೈಲು ಸೇವೆ ರದ್ದು!

ಹಾಸನ, (ಡಿ.13); ನಾಳೆಯಿಂದ (ಡಿ.14)ರಿಂದ 18 ರವರೆಗೆ ಐದು ದಿನಗಳ ಕಾಲ ರಾಜಧಾನಿ ಕಡೆಗೆ ಹೋಗುವ ಕೆಲವು ರೈಲುಗಳು ರದ್ದಾಗಲಿವೆ.

ಹಾಸನ ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಸಿಗ್ನಲಿಂಗ್‌ & ಇಂಟರ್‌ಲಾಕಿಂಗ್‌ ವ್ಯವಸ್ಥೆಯನ್ನು ನವೀಕರಿಸಲು ಯಾರ್ಡ್‌ ಅನ್ನು ಮತ್ತೆ ರೂಪಿಸುವ ಸಲುವಾಗಿ ನೈಋುತ್ಯ ರೈಲ್ವೆಯು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ.

ಹಾಗಾಗಿ 5 ದಿನಗಳ ಕಾಲ ಬೆಂಗಳೂರು, ಹಾಸನ & ಕರಾವಳಿಗೆ ಸಂಪರ್ಕಿಸುವ ಬೆಂಗಳೂರು-ಕಣ್ಣೂರು, ಪಂಚಗಂಗಾ ಎಕ್ಸ್‌ಪ್ರೆಸ್‌ ಸೇರಿ ಈ ಕಡೆ ಹಾಡು ಹೋಗುವ ರೈಲುಗಳು ರದ್ದಾಗಲಿವೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime