ಈ ದಿನದ ವಿಶೇಷ: ವಿಶ್ವ ಆಹಾರ ಸುರಕ್ಷತಾ ದಿನ
ಈ ದಿನದ ವಿಶೇಷ: ವಿಶ್ವ ಆಹಾರ ಸುರಕ್ಷತಾ ದಿನ

ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಪ್ರತಿ ವರ್ಷವೂ ವಿಶ್ವ ಆಹಾರ ಸುರಕ್ಷತಾ ದಿನವನ್ನು ಒಂದೊಂದು ಧ್ಯೇಯವಾಕ್ಯದ ಅಡಿಯಲ್ಲಿ ಆಚರಣೆ ಮಾಡುವುದು ವಿಶೇಷ.  ಈ ವರ್ಷ ಸುರಕ್ಷಿತ ಆಹಾರ ಎಂಬ ಪರಿಕಲ್ಪನೆಯಲ್ಲಿ ಆಚರಣೆ ಮಾಡಲಾಗುತ್ತಿದೆ.

ಸುರಕ್ಷಿತವಲ್ಲದ ಆಹಾರದಿಂದ ಬರಬಹುದಾದ ಆಪಾಯಗಳ ಕುರಿತು ತಿಳಿವಳಿಕೆ, ಅವುಗಳನ್ನು ಪತ್ತೆಹಚ್ಚುವುದು, ಆಹಾರ ಸುರಕ್ಷತೆಗೆ ಕೊಡುಗೆ ನೀಡುವುದು, ಆರೋಗ್ಯ ಕುರಿತು ಈ ದಿನದಂದು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಗಮನ ಸೆಳೆಯುತ್ತದೆ.

ಉತ್ತಮ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಗೆ ಆಗುವ ಲಾಭಗಳು ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಪ್ರಪಂಚದಾದ್ಯಂತ 10 ರಲ್ಲಿ 1 ಜನರು ಪ್ರತಿ ವರ್ಷ ಕಲುಷಿತ ಆಹಾರದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ, 5 ವರ್ಷದೊಳಗಿನ ಮಕ್ಕಳು ಹೆಚ್ಚು ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಅಸುರಕ್ಷಿತ ಮತ್ತು ಕೃತಕ ಆಹಾರ ಬಳಕೆಯಿಂದ ಬರುವ ಅಪಾಯಗಳ ಕುರಿತು ಜಾಗತಿಕವಾಗಿ ಅಭಿಯಾನ, ವಿಚಾರ ಸಂಕಿರಣಗಳು, ಚರ್ಚೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

politics

HL

others

HL

politics

HL

crime

HL

others

HL

crime

HL

politics

HL

politics

HL

others

HL

literature

HL

others

HL

art

HL

others

HL

politics

HL

health

HL

crime

HL

politics

HL

art

HL

politics

HL

politics

HL

others

HL

others

HL

crime

HL

art

HL

others

HL

crime

HL

others

HL

politics

HL

literature