Dolly: ನಟ ಡಾಲಿ ಧನಂಜಯ ಅಜ್ಜಿ ನಿಧನ
Dolly: ನಟ ಡಾಲಿ ಧನಂಜಯ ಅಜ್ಜಿ ನಿಧನ

ಹಾಸನ, (ಜುಲೈ.24):  ಕನ್ನಡದ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರ ಅಜ್ಜಿ 95 ವರ್ಷದ ಮಲ್ಲಮ್ಮ ಅವರು ಅನಾರೋಗ್ಯದ ಕಾರಣ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಧನರಾಗಿದ್ದಾರೆ.

ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ ಅವರ ಎರಡನೇ ಮಗ ಧನಂಜಯ ಅವರ ತಂದೆ ಅಡವಿಸ್ವಾಮಿ. ಮಲ್ಲಮ್ಮ ಅವರಿಗೆ ಒಟ್ಟು 5 ಮಕ್ಕಳು.

ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಅವರ ಜೊತೆ ತೆರಳಿ ಮಲ್ಲಮ್ಮ ಮತದಾನ ಮಾಡುತ್ತಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime