ಪಡ್ಡೆ ಹುಡುಗರ ಹಾಟ್ ಫೆವರೇಟ್ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ ಕಾರ್ಕಳ್ಳಿ ಬಾಯ್ಸ್..!
ಪಡ್ಡೆ ಹುಡುಗರ ಹಾಟ್ ಫೆವರೇಟ್ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ ಕಾರ್ಕಳ್ಳಿ ಬಾಯ್ಸ್..!

ಮಂಡ್ಯ, (ಮೇ.15): ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿರುವ ಘಟನೆ ಜಿಲ್ಲೆಯ ಕಾರ್ಕಳ್ಳಿ ಗ್ರಾಮದಲ್ಲಿ ನಡೆದಿದೆ.

ಪಡ್ಡೆ ಹುಡುಗರ ಹಾಟ್ ಫೆವರೇಟ್ ಸನ್ನಿ ಲಿಯೋನ್ ಅದೆಷ್ಟೋ ಜನ ಆಕೆಯನ್ನ ಹಾಡಿ ಹೊಗಳಿದರೆ. ಮತ್ತೊಂದಷ್ಟು ಜನ ಆಕೆ ನೀಲಿ ಚಿತ್ರದ ತಾರೆ ಎಂದು ಮೂಗು ಮುರೀತಾರೆ. 

ಆದರೆ ಪೂರ್ನ್ ಜಗತ್ತನ್ನ ಹಾಳಿದ ನಟಿ ಸನ್ನಿ ಲಿಯೋನ್ ಅಂದ್ರೆ ಮಂಡ್ಯದ ಕಾರ್ಕಳ್ಳಿ ಗ್ರಾಮದ ಯುವಕರಿಗೆ ತುಂಬಾ ಅಚ್ಚು ಮೆಚ್ಚು. ಮೇ.13 ರಂದು ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸುತ್ತಾರೆ. 

ಅದೇ ರೀತಿ ಈ ಬಾರಿಯೂ ಹುಟ್ಟುಹಬ್ಬವನ್ನು ಗ್ರಾಮದ ಸನ್ನಿ ಬಾಯ್ಸ್ ಯುವಕರು ಒಟ್ಟಾಗಿ ಸೇರಿ ಸನ್ನಿ ಲಿಯೋನ್‍ರ ಬೃಹತ್ ಕಟೌಟ್ ನಿರ್ಮಿಸಿ ಅದರ ಮುಂಭಾಗ ಕೇಕ್ ಕತ್ತರಿಸಿದ್ರು. ಈ ವೇಳೆ ಸನ್ನಿಗೆ ಹುಟ್ಟುಹಬ್ಬದ ಶುಭಕೋರಿ ಯುವಕರೆಲ್ಲರು ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports