ಪೆನ್‌ಡ್ರೈವ್ ಪ್ರಕರಣ: ಇದು ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೇ ಎಂದ ಶಾಸಕ ರವಿ ಗಣಿಗ
ಪೆನ್‌ಡ್ರೈವ್ ಪ್ರಕರಣ: ಇದು ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೇ ಎಂದ ಶಾಸಕ ರವಿ ಗಣಿಗ

ಮಂಡ್ಯ, (ಮೇ.15); ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳದ ದೃಶ್ಯಗಳನ್ನು ನಾಶಪಡಿಸುವ ವೇಳೆ ಸಿಕ್ಕಬಿದ್ದಿರುವ ಹಾಸನ ಮಾಜಿ ಶಾಸಕ ಪ್ರೀತಂಗೌಡ ಆಪ್ತರ ಬಂಧನದ ಬೆನ್ನಲ್ಲೇ ''ಇದು ಟ್ರೈಲರ್. ಪಿಕ್ಚರ್ ಅಭಿ ಬಾಕಿ ಹೇ'' ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ (ರವಿ ಗಣಿಗ) ಹೇಳಿದ್ದಾರೆ.

ಈಗ ರೈಟ್, ಲೆಫ್ಟ್ ಬಂಧನವಾಗಿದೆ. ಮುಂದಿನ ವಾರ ಉಳಿದ ಪಾತ್ರಧಾರಿಗಳು ಹೊರಬರುತ್ತಾರೆ. ಪೆನ್‌ಡ್ರೈವ್ ಹಂಚಿಕೆಯಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳಿವೆ. ಪೆನ್‌ಡ್ರೈವ್ ಹಂಚಿಕೆ ಹಿಂದೆ ಬಿಜೆಪಿ ಮಾಜಿ ಶಾಸಕನ ಕೈವಾಡ ಎಂದಿದ್ದೆ. ಈಗ ಅವರ ಆಪ್ತರ ಬಂಧನವಾಗಿದೆ. ಆರೋಪಿಗಳಿಗೆ ಬಾಂಬೆ ಕಟ್ ಹಾಕಿದರೆ ಎಲ್ಲೆಲ್ಲಿ ಪೆನ್‌ಡ್ರೈವ್‌ಗಳು ಹಂಚಿಹೋದವು ಎನ್ನುವುದನ್ನು ಬಾಯ್ಬಿಡುತ್ತಾರೆ.

ಜೆಡಿಎಸ್ ಮುಗಿಸಲು ರಾಜ್ಯದ ಬಿಜೆಪಿ ಪ್ರಭಾವಿ ನಾಯಕ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports