friendship: ಗೆಳೆಯನ ರಕ್ಷಿಸಲು ಪ್ರಾಣವನ್ನೇ ಕಳೆದುಕೊಂಡ ಸ್ನೇಹಿತ..!
friendship: ಗೆಳೆಯನ ರಕ್ಷಿಸಲು ಪ್ರಾಣವನ್ನೇ ಕಳೆದುಕೊಂಡ ಸ್ನೇಹಿತ..!

ಕಲ್ಬುರ್ಗಿ, (ಆಗಸ್ಟ್.02); ನದಿಯಲ್ಲಿ ಕಾಲು ಜಾರಿ ಬಿದ್ದ ಗೆಳೆಯನನ್ನು ಕಾಪಾಡಲು ತೆರಳಿದ್ದ ವ್ಯಕ್ತಿಯೋರ್ವ ನೀರು ಪಾಲಾಗಿರುವ ದಾರುಣ ಘಟನೆ ಜಿಲ್ಲೆಯ ಅಫಜಲಪು‌ರ್ ತಾಲೂಕಿನಲ್ಲಿ ಸಂಭವಿಸಿದೆ.

ಮೃತ ದುರ್ದೈವಿಯನ್ನು 42 ವರ್ಷದ ಶಶಿಕಾಂತ ಎಂದು ಗುರುತಿಸಲಾಗಿದೆ.

ಅಫಜಲಪುರ ತಾಲೂಕು, ಗಾಣಗಾಪುರ ಗ್ರಾಮದ ಶಶಿಕಾಂತ ಭೀಮಾ ನದಿ ದಡಕ್ಕೆ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಸ್ನೇಹಿತ ಕಾಲು ಜಾರಿ ನದಿಗೆ ಬೀಳುತ್ತಾನೆ, ಇದನ್ನ ಗಮನಿಸಿದ ಶಶಿಕಾಂತ್ ಸ್ನೇಹಿತನನ್ನು ಕಾಪಾಡಲು ಮುಂದಾಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಶಶಿಕಾಂತ್ ಸಾವನ್ನಪ್ಪಿದ್ದಾರೆ.

ಇದೇ ವೇಳೆ ಸ್ಥಳೀಯರು ಶಶಿಕಾಂತ್ ಸ್ನೇಹಿತನನ್ನು ರಕ್ಷಿಸಿದ್ದು. ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ ಮೃತದೇಹ ಹೊರತೆಗೆದ್ದಿದ್ದಾರೆ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others