ಜೂನ್; ಮೇಷ ರಾಶಿಯವರಿಗೆ ಕಾಡಬಹುದಾದ ಸಮಸ್ಯೆಗಳಿಗೆ ಸರಳ ಪರಿಹಾರ ಪರಿಹಾರ.
ಜೂನ್; ಮೇಷ ರಾಶಿಯವರಿಗೆ ಕಾಡಬಹುದಾದ ಸಮಸ್ಯೆಗಳಿಗೆ ಸರಳ ಪರಿಹಾರ ಪರಿಹಾರ.

ಮೇಷ ರಾಶಿಯವರಿಗೆ ಜೂನ್ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.

ಮನೆ ದೇವರಿಗೆ ಬಿಲ್ವ ಪತ್ರೆ/ ತುಳಸಿ ಹೂವನ್ನು ಸಮರ್ಪಿಸಬೇಕು.

3 ಜನ ಮಕ್ಕಳಿಗೆ ಪುಸ್ತಕ ದಾನ ದತ್ತಿ ಮಾಡಬೇಕು.

ನವಗ್ರಹ ದೇವಸ್ಥಾನದಲ್ಲಿ ಸೂರ್ಯನಿಗೆ ಗೋಧಿಯನ್ನಿಟ್ಟು 9 ಪ್ರದಕ್ಷಿಣೆಯನ್ನು ಹಾಕಬೇಕು.

ಮೇಷ ರಾಶಿ: ಅಶ್ವಿನಿ ನಕ್ಷತ್ರ (4 ಚರಣ), ಭರಣಿ ನಕ್ಷತ್ರ (4 ಚರಣ), ಕೃತ್ತಿಕಾ ನಕ್ಷತ್ರ (1ನೇ ಚರಣ) ದಲ್ಲಿ ಜನಿಸಿದವರು ಮೇಷ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಮಂಗಳ (ಮಂಗಳ/ ಕುಜ/ ಅಂಗಾರಕ).

ಮೇಷ ರಾಶಿಗೆ ಸೂಚಿಸಲಾದ ಅಕ್ಷರಗಳು: ಚು, ಚೆ, ಚೋ, ಲ, ಲಿ, ಲು, ಲೆ , ಲೊ, ಅ.

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

crime

HL

others

HL

health

HL

crime

HL

others

HL

health

HL

politics

HL

politics

HL

politics

HL

others

HL

crime

HL

others

HL

economy

HL

crime

HL

others

HL

politics

HL

crime

HL

politics

HL

education

HL

others

HL

politics

HL

education

HL

others

HL

politics

HL

crime

HL

crime

HL

others

HL

others