01. ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಈ ಕೆಳಗಿನ ಯಾವ ವರ್ಷದಲ್ಲಿ ಘೋಷಿಸಲಾಯಿತು.?
ಉತ್ತರ: ಸಿ) 1972
02. ಭಾರತದಲ್ಲಿ "ಪ್ರಾಥಮಿಕ ಶಾಲಾ ಶಿಕ್ಷಣವನ್ನು" ಪರಿಚಯಿಸಿದ್ದು ಯಾವಾಗ.?
ಉತ್ತರ: ಎ) 1911
03. "ಅಮೇರಿಸಿಯಂ" ಈ ಕೆಳಗಿನ ಯಾವ ರೂಪದ ಶಕ್ತಿಗೆ ಸಂಬಂಧಿಸಿದ್ದಾಗಿದೆ.?
ಉತ್ತರ: ಡಿ) ಪರಮಾಣು ತ್ಯಾಜ್ಯ
04. " ಸೋಮನಾಥ ಚಟರ್ಜಿ " ಮರಣ ಹೊಂದಿದ್ದು ಯಾವಾಗ.?
ಉತ್ತರ: ಎ) 13 ಆಗಸ್ಟ್ 2018
05. ಈ ಕೆಳಗಿನವುಗಳಲ್ಲಿ ಕರ್ನಾಟಕದ ಪ್ರಥಮ ಸಾಕ್ಷರತಾ ಜಿಲ್ಲೆ ಯಾವುದು.?
ಉತ್ತರ: ಎ) ದಕ್ಷಿಣ ಕನ್ನಡ
06. ಹುಲಿಕಲ್ ಘಾಟ್ ಯಾವ ಎರಡು ನಗರಗಳ ಮಧ್ಯೆ ನೋಡ ಸಿಗುತ್ತವೆ.?
ಉತ್ತರ: ಡಿ) ಶಿವಮೊಗ್ಗ ಮತ್ತು ಕುಂದಾಪುರ
07. ಭಾರತದ ಕರೆನ್ಸಿ ನೋಟುಗಳ ಪೈಕಿ ರೂಪಾಯಿ ಮೌಲ್ಯ 500 ಮುಖಬೆಲೆಯ ನೋಟಿನ ಮೇಲೆ ಇರುವ ಚಿತ್ರ ಯಾವುದು.?
ಉತ್ತರ: ಸಿ) ಕೆಂಪು ಕೋಟೆ
08. ಈ ಕೆಳಗಿನವರುಗಳಲ್ಲಿ ಕರ್ನಾಟಕದ ರಾಜ್ಯಪಾಲರ ಸಲಹೆಗಾರರಲ್ಲಿ ಒಬ್ಬರಲ್ಲ.?
ಉತ್ತರ: ಎ) ಪಿ ಪಿ ಪ್ರಭು
09. ಭಾರತದ ಮೊದಲ ಕ್ಯಾಬಿನೆಟ್ ಕಾರ್ಯದರ್ಶಿ ಯಾರು.?
ಉತ್ತರ: ಸಿ) ಎನ್ ಪಿ ಪಿಳ್ಳೈ
10. ರಾಮಾಯಣದಲ್ಲಿ ಕ್ಷತ್ರಿಯ ವಂಶವನ್ನು ನಾಶಪಡಿಸಲು ಪಣ ತೊಟ್ಟಿದ್ದ ಪಾತ್ರದ ಹೆಸರು.?
ಉತ್ತರ: ಬಿ) ಪರಶುರಾಮ
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
others
agriculture
others
others
politics