ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಯಾವ ರಾಜ್ಯ ಸರ್ಕಾರವು ರೈತರಿಗೆ ಫ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.?
ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಯಾವ ರಾಜ್ಯ ಸರ್ಕಾರವು ರೈತರಿಗೆ ಫ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.?

01. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಜನಿಸಿದ್ದು ಯಾವಾಗ.?

  • ಎ. 1750
  • ಬಿ. 1741
  • ಸಿ. 1755
  • ಡಿ. 1760

ಉತ್ತರ: ಎ) 1750

02. ಬಿಹಾರಿ ಪುರಸ್ಕಾರ ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು.?

  • ಎ. ಸಾಹಿತ್ಯ 
  • ಬಿ. ಸಂಗೀತ 
  • ಸಿ. ಕ್ರೀಡೆ 
  • ಡಿ. ಪತ್ರಿಕೋದ್ಯಮ 

ಉತ್ತರ: ಎ) ಸಾಹಿತ್ಯ 

03. ಪ್ರತಿ ವರ್ಷ "ವಿಶ್ವ ಮಕ್ಕಳ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ.?

  • ಎ. ನವೆಂಬರ್  20
  • ಬಿ. ನವೆಂಬರ್ 15
  • ಸಿ. ಡಿಸೆಂಬರ್ 10
  • ಡಿ. ಅಕ್ಟೋಬರ್ 09

ಉತ್ತರ: ಎ) ನವೆಂಬರ್ 20

04. ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ.?

  • ಎ. ಲಕ್ನೋ, ಉತ್ತರ ಪ್ರದೇಶ 
  • ಬಿ. ಬೆಂಗಳೂರು, ಕರ್ನಾಟಕ 
  • ಸಿ. ಚೆನೈ, ತಮಿಳುನಾಡು 
  • ಡಿ. ಕೊಚ್ಚಿ, ಕೇರಳ 

ಉತ್ತರ: ಎ) ಲಕ್ನೋ, ಉತ್ತರ ಪ್ರದೇಶ 

05. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ರೈತರಿಗೆ ಫ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.?

  • ಎ. ರಾಜಸ್ಥಾನ 
  • ಬಿ. ಪಂಜಾಬ್ 
  • ಸಿ. ಆಂದ್ರ ಪ್ರದೇಶ 
  • ಡಿ. ಕರ್ನಾಟಕ 

ಉತ್ತರ: ಡಿ) ಕರ್ನಾಟಕ 

06. ಬಾಲಿವುಡ್ ನ ಖ್ಯಾತ ನಿರ್ದೇಶಕ "ರಾಜ್ ಕುಮಾರ್ ಹಿರಾನಿ" ಯಾವಾಗ ಜನಿಸಿದರು.?

  • ಎ. 1950
  • ಬಿ.  1991
  • ಸಿ. 1962
  • ಡಿ. 1960

ಉತ್ತರ: ಸಿ) 1962

07. ಭಾರತದ ಚಿರತೆಗಳ ಸ್ಥಿತಿಯ ಪ್ರಕಾರ 2020 ರಲ್ಲಿ ಯಾವ ರಾಜ್ಯವು ಹೆಚ್ಚು ಚಿರತೆಗಳನ್ನು ದಾಖಲಿಸಿದೆ.?

  • ಎ. ಕರ್ನಾಟಕ 
  • ಬಿ. ಗುಜರಾತ್ 
  • ಸಿ. ಮಧ್ಯ ಪ್ರದೇಶ 
  • ಡಿ. ತಮಿಳುನಾಡು 

ಉತ್ತರ: ಸಿ) ಮಧ್ಯಪ್ರದೇಶ 

08. ರಾಷ್ಟ್ರೀಯ ಶ್ವಾನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?

  • ಎ. ಆಗಸ್ಟ್ 26
  • ಬಿ. ನವೆಂಬರ್ 19
  • ಸಿ. ಆಗಸ್ಟ್ 21
  • ಡಿ. ಆಗಸ್ಟ್ 15 

ಉತ್ತರ; ಎ) ಆಗಸ್ಟ್ 26

09. ಈ ಕೆಳಗಿನವರುಗಳಲ್ಲಿ "ನವಭಾರತದ ಶಿಲ್ಪಿ" ಎಂದು ಬಿರುದು ಪಡೆದವರು ಯಾರು.?

  • ಎ. ಮಹಾತ್ಮ ಗಾಂಧೀಜಿ 
  • ಬಿ. ಲಾಲ ಲಜಪತ್ ರಾಯ್ 
  • ಸಿ. ಜವಾಹರ್ ಲಾಲ್ ನೆಹರು 
  • ಡಿ. ಬಾಲ ಗಂಗಾಧರ ತಿಲಕ್ 

ಉತ್ತರ; ಸಿ) ಜವಾಹರ್ ಲಾಲ್ ನೆಹರು 

10. ಈ ಕೆಳಗಿನವರುಗಳಲ್ಲಿ ಯಾರು 1864 ರಲ್ಲಿ ಮದ್ರಾಸ್ ನಲ್ಲಿ ವೇದ ಸಮಾಜವನ್ನು ಸ್ಥಾಪಿಸಿದರು.?

  • ಎ. ಕೇಶವ ಚಂದ್ರ ಸೇನ್
  • ಬಿ. ರಾಜಾರಾಂ ಮೋಹನ್ ರಾಯ್ 
  • ಸಿ. ದಯಾನಂದ ಸರಸ್ವತಿ 
  • ಡಿ. ಅನಿಬೆಸೆಂಟ್ 

ಉತ್ತರ; ಎ) ಕೇಶವ ಚಂದ್ರ ಸೇನ್ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....