108 ambulance ಕಳವು.. ಸಿನಿಮಾ‌ ಸ್ಟೈಲ್ ನಲ್ಲಿ ಪೊಲೀಸರ ಚೇಸ್..!| ವಿಡಿಯೋ ನೋಡಿ

ಹೈದರಾಬಾದ್: ಇಲ್ಲಿನ ಹಯಾತ್ ನಗರದಲ್ಲಿ 108 ambulance (ಆಂಬ್ಯುಲೆನ್ಸ್) ವಾಹನವನ್ನು ಕದ್ದು ವಿಜಯವಾಡ ಕಡೆಗೆ ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನತ್ತಿದ ಪೊಲೀಸರು, ಸಿನಿಮಾ ಸ್ಟೈಲ್ ನಲ್ಲಿ ಆಂಬುಲೆನ್ಸ್ ಚೇಸ್ ಮಾಡಿ ಹಿಡಿದಿದ್ದಾರೆ.

ಹಯಾತ್ ನಗರದಿಂದ ಸೂರ್ಯಪೇಟ್ ವರೆಗೆ 108 ಆಂಬ್ಯುಲೆನ್ಸ್ ನೊಂದಿಗೆ ಕಳ್ಳ ಪರಾರಿಯಾಗಿದ್ದಾನೆ. ಈ ವೇಳೆ ತಡೆಯಲು ಮುಂದಾದ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ.

ಚಿತ್ಯಾಲದಲ್ಲಿ ಎಎಸ್‌ಐ ಜಾನ್‌ರೆಡ್ಡಿ ಅವರು ಬೆನ್ನತ್ತಿ ಹಿಡಿಯುವ ವೇಳೆಗೆ ಹಲ್ಲೆ ನಡೆಸಿದ್ದಾನೆ, ಘಟನೆಯಲ್ಲಿ ಎಎಸ್ಐ ಜಾನ್‌ರೆಡ್ಡಿ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆಂಬ್ಯುಲೆನ್ಸ್ ಕಳವು ಮಾಡಿದಲ್ಲದೆ, ತಪ್ಪಿಸಿಕೊಳ್ಳಲು ಸೈರನ್‌ನೊಂದಿಗೆ ವೇಗವಾಗಿ ಓಡಿಸಿ ಯತ್ನಿಸಿದ್ದಾನೆ.

ಈ ವೇಳೆ ಕೇತೇಪಲ್ಲಿ(ಎಂ) ಕೊರ್ಲಪಹಾಡ್ ಟೋಲ್ ಗೇಟ್ ನಲ್ಲಿ ಗೇಟ್ ಡಿಕ್ಕಿ ಹೊಡೆದು ಕೂಡ ಪರಾರಿಯಾಗಿದ್ದಾನೆ. ಅಂತಿಮವಾಗಿ ಸೂರ್ಯಪೇಟೆಯ ಟೇಕುಮಟ್ಲಾದಲ್ಲಿ ಪೊಲೀಸರು ರಸ್ತೆಗೆ ಅಡ್ಡಲಾಗಿ ಲಾರಿಗಳನ್ನು ನಿಲ್ಲಿಸಿ ಕಳ್ಳನನ್ನು ಹಿಡಿದಿದ್ದಾರೆ.

ಬಂಧಿತ ಆರೋಪಿ ಈ ಹಿಂದೆಯೂ ಹಲವು ಕಳ್ಳತನ ಮಾಡಿರುವುದು ಪೊಲೀಸರಿಗೆ ತಿಳಿದುಬಂದಿದೆ ಎಂದು ವರದಿಯಾಗಿದೆ.

ರಾಜಕೀಯ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ ಆಯ್ಕೆ

Doddaballapura: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಡ್ಡರಹಳ್ಳಿ ರವಿಕುಮಾರ್ 2ನೇ ಬಾರಿಗೆ ಅವಿರೋಧ

ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯಲ್ಲಿ ವಿ.ಎಸ್.ರವಿಕುಮಾರ್ Doddaballapura

[ccc_my_favorite_select_button post_id="99525"]
Doddaballapura: ಸರ್ಕಾರಿ ಜಮೀನು ಕಬಳಿಸಿ ಲೇಔಟ್ ‌ನಿರ್ಮಾಣದ ಆರೋಪ.. ಕರವೇ ಆಕ್ರೋಶ

Doddaballapura: ಸರ್ಕಾರಿ ಜಮೀನು ಕಬಳಿಸಿ ಲೇಔಟ್ ‌ನಿರ್ಮಾಣದ ಆರೋಪ.. ಕರವೇ ಆಕ್ರೋಶ

ಈ ಜಾಗದಲ್ಲಿದ್ದ ಬಂಡೇ ರಾತ್ರೋ ರಾತ್ರಿ ಕಾಣೆಯಾಗಿದ್ದು, ಇಲ್ಲಿದ್ದ ಮರಗಳನ್ನು ಕಡಿದು, ರಾಜ ಕಾಲುವೆಯನ್ನು ಮುಚ್ಚಲಾಗಿದೆ. Doddaballapura

[ccc_my_favorite_select_button post_id="99581"]
News Channel: ಮನಮೋಹನ್ ಸಿಂಗ್ ಬದಲು ಮೋದಿ ವಿಧಿವಶ ಎಂದ ನ್ಯೂಸ್ ಆಂಕರ್.. ನೆಟ್ಟಿಗರ ಲೇವಡಿ| Video

News Channel: ಮನಮೋಹನ್ ಸಿಂಗ್ ಬದಲು ಮೋದಿ ವಿಧಿವಶ ಎಂದ ನ್ಯೂಸ್ ಆಂಕರ್..

ಆದ್ರೆ ಮನಮೋಹನ್ ಸಿಂಗ್ ಅವರ ವಿಧಿವಶ ಆಗಿರುವ ಸುದ್ದಿ ಓದುವ ಭರದಲ್ಲಿ ಖಾಸಗಿ ಸುದ್ದಿ ವಾಹಿನಿ ನ್ಯೂಸ್ ಆಂಕರ್ ಒಬ್ಬರು ಭಾರೀ ಯಡವಟ್ಟು. News Channel

[ccc_my_favorite_select_button post_id="99631"]

Manmohan Singh: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

[ccc_my_favorite_select_button post_id="99597"]

Manmohan Singh| ಮಾಜಿ ಪ್ರಧಾನಿ ಮನಮೋಹನ್ ಸಿಂಗ್

[ccc_my_favorite_select_button post_id="99594"]

Manmohan Singh| ಮಾಜಿ ಪ್ರಧಾನಿ ಮನಮೋಹನ್ ಸಿಂಗ್

[ccc_my_favorite_select_button post_id="99591"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
Murder: ದೊಡ್ಡಬಳ್ಳಾಪುರದಲ್ಲಿ ರಿಯಲ್ ಎಸ್ಟೇಟ್ ಹಣದ ವಿಚಾರಕ್ಕೆ ಸ್ನೇಹಿತರಿಂದಲೇ ಅಮಾನವೀಯ ಹತ್ಯೆ..!

Murder: ದೊಡ್ಡಬಳ್ಳಾಪುರದಲ್ಲಿ ರಿಯಲ್ ಎಸ್ಟೇಟ್ ಹಣದ ವಿಚಾರಕ್ಕೆ ಸ್ನೇಹಿತರಿಂದಲೇ ಅಮಾನವೀಯ ಹತ್ಯೆ..!

ಘಟನೆಯಲ್ಲಿ ಪ್ರಸ್ತುತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ. Murder

[ccc_my_favorite_select_button post_id="99622"]
Wheeling: ವ್ಹೀಲಿಂಗ್ ಹುಚ್ಚಾಟ ತಂದ ಆಪತ್ತು.. ಟ್ಯಾಂಕರ್ಗೆಗೆ ಡಿಕ್ಕಿ ಹೊಡೆದು ಯುವಕರ ದುರ್ಮರಣ

Wheeling: ವ್ಹೀಲಿಂಗ್ ಹುಚ್ಚಾಟ ತಂದ ಆಪತ್ತು.. ಟ್ಯಾಂಕರ್ಗೆಗೆ ಡಿಕ್ಕಿ ಹೊಡೆದು ಯುವಕರ ದುರ್ಮರಣ

ವ್ಹೀಲಿಂಗ್ ಮಾಡುತ್ತಿರುವಾದ ಟ್ಯಾಂಕರ್ಗೆಗೆ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. Wheeling

[ccc_my_favorite_select_button post_id="99611"]

ಆರೋಗ್ಯ

ಸಿನಿಮಾ

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ ತೆಲುಗು ಚಿತ್ರರಂಗ..!

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ ರೇವಂತ್ ರೆಡ್ಡಿ ಗುಡುಗಿಗೆ ಬೆದರಿದ

ಸಭೆ ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ Pushpa 2

[ccc_my_favorite_select_button post_id="99541"]
error: Content is protected !!