ದೊಡ್ಡಬಳ್ಳಾಪುರ (Doddaballapura): ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ ಬಳಿ 537ನೇ ಕನಕದಾಸರ ಜಯಂತೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್, ಸಂಘದ ಅಧ್ಯಕ್ಷ ಬೋರ್ಲಿಂಗಣ್ಣ, ಹೊಸಹುಡ್ಯ ಮಲ್ಲೇಶ್,
ಬೈಲಪ್ಪ, ಶಿವರಾಜು, ಜಯರಾಮ,
ದಯಾನಂದ, ಅಶ್ವಥ್ ನಾರಾಯಣ, ಅನಿಲ್, ನಾರಾಯಣಪ್ಪ ಮತ್ತಿತರರಿದ್ದರು.