ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದ್ವಿಶತಕದ ಗಡಿ ತಲುಪಿದ ಕರೊನಾ / ಏಳಕ್ಕೆರಿದ ಕರೊನಾ ಸೋಂಕಿತರ ಸಾವು

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು,ಸೋಂಕಿತರ ಸಂಖ್ಯೆ ದ್ವಿಶಕದ ಗಡಿ ತಲುಪಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 70ವರ್ಷದ ಮಹಿಳೆ ಸಾವನಪ್ಪಿದ್ದು,ಕಳೆದ ಮೂರು ದಿನಗಳಿಂದ ನಗರ ವಾಸಿಗಳನ್ನು ಕಾಡುತ್ತಿದ್ದ ಕರೊನಾ ಸೋಂಕು,ಗ್ರಾಮಾಂತರ ಪ್ರದೇಶಕ್ಕು ಕಾಲಿಟ್ಟಿದೆ.

ಭಾನುವಾರವೆಂಬ ಬಿಡುವು ನೀಡದ ಪಾಪಿ ಕರೊನಾ.ಇಂದು ಸಹ ಮತ್ತೆ ಇಪ್ಪತ್ತಾರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಭಾನುವಾರ ಸಂಜೆ ಬಿಡುಗಡೆ ಮಾಡಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಬುಲೆಟಿನಲ್ಲಿ ಇಂದು 18 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು ಸೇರಿ ಇಪ್ಪತ್ತಾರು ಜನರಿಗೆ ಸೋಂಕು ದೃಢ ಪಟ್ಟಿದೆಯೆಂದು  ವರದಿಯಾಗಿದೆ.

ಹರಿತಲೇಖನಿಗೆ ದೊರಕಿರುವ ವರದಿಯಂತೆ,ಬಾಶೆಟ್ಟಿಹಳ್ಳಿ,ಸೋಮೇಶ್ವರ ಬಡಾವಣೆ,ರೋಜಿಪುರ,ಶಾಂತಿನಗರ,ಮಾರುತಿ ನಗರ,ದರ್ಗಾಜೋಗಹಳ್ಳಿ,ಖಾಸ್ ಬಾಗ್,ನಗರ್ತರಪೇಟೆ,ಜನತಾ ನರ್ಸಿಂಗ್ ಹೋಂ, ಇಸ್ಲಾಂಪುರ,ಕಲ್ಲೋಡು,ಹೆಗ್ಗಡಿಹಳ್ಳಿ,ತಿಪ್ಪಾಪುರ,ಡಿ.ಕ್ರಾಸ್,ಪಾಲನಜೋಗಹಳ್ಳಿ, ,ಮುಕ್ಕೆನಹಳ್ಳಿ,ಲಕ್ಷ್ಮಿ ದೇವಿಪುರ,ಕನಸವಾಡಿ ಹೋಬಳಿಯ ರಾಮದೇವನಪುರಗಳಲ್ಲಿ ಸೋಂಕು ದೃಢಪಟ್ಟಿದೆ.

ಭಾನವಾರದ ವರದಿಯಂತೆ ಪ್ರಸ್ತುತ ತಾಲೂಕಿನಲ್ಲಿ 197 ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,ಏಳು ಮಂದಿ ಮೃತ ಪಟ್ಟಿದ್ದರೆ,ಆರು ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸೋಂಕಿಗೆ ಒಳಗಾದ 50 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ 134 ಮಂದಿಯನ್ನು ದೇವನಹಳ್ಳಿ / ಹಜ್ ಭವನ /ಖಾಸಗಿ ಆಸ್ಪತ್ರೆ /ಹೊಂ ಐಸೋಲೇಷನ್ ಅಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ರಾಜಕೀಯ

Naxals: ನಕ್ಸಲರ ಶರಣಾಗತಿ: ಬಿಜೆಪಿ ನಾಯಕರ ಅನುಮಾನ

Naxals: ನಕ್ಸಲರ ಶರಣಾಗತಿ: ಬಿಜೆಪಿ ನಾಯಕರ ಅನುಮಾನ

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ನಕ್ಸಲರ (Naxals) ಶರಣಾಗತಿ ಕುರಿತು ಬಿಜೆಪಿ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದು

[ccc_my_favorite_select_button post_id="100727"]
Death news ಸಕ್ರಿಯ ಪತ್ರಕರ್ತ ಶಶಿಧರ್ ನಿಧನ..!

Death news ಸಕ್ರಿಯ ಪತ್ರಕರ್ತ ಶಶಿಧರ್ ನಿಧನ..!

ಮನೆಯಲ್ಲಿ ಯಾರು ಇಲ್ಲದ ಹೊತ್ತಿನಲ್ಲಿಯೇ ಈ ಘಟನೆ ನಡೆದಿದ್ದರಿಂದ Death news

[ccc_my_favorite_select_button post_id="100703"]
Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

Hindi ರಾಷ್ಟ್ರ ಭಾಷೆ ಅಲ್ಲ.. ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಬೆಂಬಲ

ಅಣ್ಣಾಮಲೈ ಕೂಡ ಅದನ್ನೆ ಹೇಳ್ತಾನೆ. ನನ್ನ ಗೆಳೆಯ ಅಶ್ವಿನ್ ಹೇಳಿಕೆ ಮಾತ್ರವಲ್ಲ, ಎಲ್ಲರೂ ಅದನ್ನೆ ಹೇಳ್ತಾರೆ.. Hindi

[ccc_my_favorite_select_button post_id="100687"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
Suicide: ಲವರ್ ಕಿರುಕುಳ.. ಬೇಸತ್ತ ಯುವಕ ಆತ್ಮಹತ್ಯೆ..!

Suicide: ಲವರ್ ಕಿರುಕುಳ.. ಬೇಸತ್ತ ಯುವಕ ಆತ್ಮಹತ್ಯೆ..!

ಹುಡುಗಿಯರು ಏನೇ ಮಾಡಿದರು ಲೆಕ್ಕಕ್ಕೆ ಬರುವುದಿಲ್ಲ ಎಂದು ಯುವತಿಯ ವಿರುದ್ಧ ಆರೋಪಿಸಿ Suicide

[ccc_my_favorite_select_button post_id="100739"]

Police firing: ಡ್ರಗ್ಸ್ ಸ್ಮಗ್ಲರ್ ಮೇಲೆ ಪೊಲೀಸರ

[ccc_my_favorite_select_button post_id="100680"]

MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ

[ccc_my_favorite_select_button post_id="100678"]

Chemical ಸೋರಿಕೆ.. ಕಾರ್ಮಿಕ ದುರ್ಮರಣ..!

[ccc_my_favorite_select_button post_id="100669"]

Hunting| ಜಿಂಕೆ, ಕಾಡು ಹಂದಿ ಬೇಟೆ.. ಥಾರ್

[ccc_my_favorite_select_button post_id="100626"]
MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ ಬಿದ್ದು Sorry ಕೇಳುವಂತೆ ವಾರ್ನಿಂಗ್

MLC ಸಿಟಿ ರವಿಗೆ ಕೊಲೆ ಬೆದರಿಕೆ! ಕಾಲಿಗೆ ಬಿದ್ದು Sorry ಕೇಳುವಂತೆ ವಾರ್ನಿಂಗ್

ನಿನ್ನ ಗತಿ ಏನಾಗುತ್ತೆ. ನಿನ್ನ ಮನೆಗೆ ನುಗ್ಗಿ, ನಿನ್ನ ಕೈ ಮತ್ತು ಪಾದ ಮುರಿಯೋದು ಖಂಡಿತ, ಹುಷಾರ್! MLC

[ccc_my_favorite_select_button post_id="100678"]

ಆರೋಗ್ಯ

ಸಿನಿಮಾ

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು.. ದರ್ಶನ್ ಸ್ಮೈಲ್ಗೆ ಅಭಿಮಾನಿ ಫಿದಾ..!| Video ನೋಡಿ

Darshan| ಸ್ಮೈಲು ರೇ ಸ್ಮೈಲು ಸ್ಮೈಲು ಬಾಸು.. ದರ್ಶನ್ ಸ್ಮೈಲ್ಗೆ ಅಭಿಮಾನಿ ಫಿದಾ..!|

ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿ ಆದೇಶಿಸಿದ್ದಾರೆ. Darshan

[ccc_my_favorite_select_button post_id="100613"]

Doctorate: ಖ್ಯಾತ ನಟಿ ತಾರಾ ಸೇರಿ 3

[ccc_my_favorite_select_button post_id="100512"]

Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ

[ccc_my_favorite_select_button post_id="99843"]

Pavan kalyan| ದಟ್ ಈಸ್ ರೇವಂತ್ ರೆಡ್ಡಿಗಾರು:

[ccc_my_favorite_select_button post_id="99803"]
error: Content is protected !!