ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ 13 ಜನ ನಿರ್ದೇಶಕ ಸ್ಥಾನಕ್ಕು ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣ ಅಧಿಕಾರಿ ಎಂ.ನಾಗಭೂಷಣ ತಿಳಿಸಿದ್ದಾರೆ.
ಆಯ್ಕೆಯಾಗಿರುವ ನೂತನ ನಿರ್ದೇಶಕರು: ಬಸವರಾಜಯ್ಯ, ಪಿ.ಪ್ರಭಾಕರ್, ಎನ್.ಸಿ.ಲೋಕೇಶ್, ಎಂ.ಮುನಿರಾಜು, ಸಿ.ಜಯಣ್ಣ, ಪ್ರಕಾಶ್ ಬಾಬು, ಎನ್.ಎಂ.ನಟರಾಜ್, ವಿ.ಸಿ.ಜ್ಯೋತಿಕುಮಾರ್, ಕೆ.ವಿ.ಪಾಪಣ್ಣ, ನಾಗರಾಜು, ಎನ್.ಬಿ.ಪ್ರಸನ್ನಕುಮಾರ್, ಡಿ.ಪಿ.ಭವ್ಯ, ಶುಭಶ್ರೀ.