ಬೆಂಗಳೂರು ಗ್ರಾಮಾಂತರ ಜಿಲ್ಲೆ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕಕ್ಕೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತಂತೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಆದೇಶಿಸಿದ್ದಾರೆ.
ಈ ಆದೇಶದ ಅನ್ವಯ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ದೊಡ್ಡಬಳ್ಳಾಪುರ ತಾಲೂಕಿನ ನಾಗಸಂದ್ರದ ಲೋಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಉಳಿದಂತೆ ಉಪಾಧ್ಯಕ್ಷರಾಗಿ ಮಾದೇಶ್ ಕುಮಾರ್ ಎಚ್ ಎಮ್., ರಕ್ಷಿತ್ ಕೆ ಎನ್., ಪ್ರವೀಣ್ ಎಸ್., ಮಂಜುನಾಥ್.ಎಲ್., ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್. ಎನ್., ಕಾರ್ಯದರ್ಶಿಗಳಾಗಿ ವಿಜಯ ಆರಾಧ್ಯ. ಸಿ ಜೆ., ದರ್ಶನ್. ಕೆ ವಿ., ಉದಯರಾಧ್ಯ. ಟಿ ಎಸ್., ಖಜಾಂಜಿಯಾಗಿ ಗುರುದೇವ್. ಎಂ ನೇಮಕ ಮಾಡಲಾಗಿದೆ.
ಇನ್ನೂ ಸದಸ್ಯರುಗಳಾಗಿ ನವೀನ್ ಕುಮಾರ್. ಸಿ., ಭರತ್ ಕುಮಾರ್ ಶರ್ಮಾ. ಟಿ ಎಸ್., ನಾಗೇಶ್ ಎಸ್., ವಿನಯ್. ಕೆ ಜಿ., ವಿವೇಕ್ ಕುಮಾರ್ ಎಸ್., ಬಿ ಆರ್ ಮನೋಜ್ ಕುಮಾರ್, ಲಿಂಗರಾಜು.ಎಸ್., ಅರುಣ್ ಕುಮಾರ್ ಎಚ್.ಎಸ್., ದರ್ಶನ್ ಶೆಟ್ಟಿ.ಎಸ್ ಹೆಚ್., ಕಾರ್ತಿಕ್.ಎಸ್ ಹೆಚ್., ರುದ್ರ ಪ್ರಸಾದ್. ಪಿ., ಮಂಜುನಾಥ.ವಿ., ರಾಕೇಶ್.ಬಿ., ಪುನೀತ್.ಆರ್ ಅವರನ್ನು ಆಯ್ಕೆ ಮಾಡಲಾಗಿದೆ.