ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (Women’s Day) ತಾಲೂಕಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.
ದೊಡ್ಡಬಳ್ಳಾಪುರ ನಗರ ಠಾಣೆ; ಇನ್ಸ್ಪೆಕ್ಟರ್ ಅಮರೇಶ್ ಗೌಡ, ಸಿಬ್ಬಂದಿಗಳಾದ ಜ್ಯೋತಿ, ಮಂಜುಳ, ಕುಮಾರಿ ರಾಧಿಕ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ:
ಮಹಿಳಾ ಠಾಣೆ ಪಿಎಸ್ಐ ಚಂದ್ರಕಲಾ,
ಹೆಡ್ ಕಾನ್ಸ್ಟೇಬಲ್ ಆದಿಲಕ್ಷ್ಮೀ, ಸಿಬ್ಬಂದಿಗಳಾದ ಪೂಜಾ ಕಾವ್ಯ, ಶಾಯನ ಗುರಿಕಾರ್, ಸಂಗೀತ ಕೋಳೂರು, ಹೋಂ ಗಾರ್ಡ್ಸ್ ನರಸಮ್ಮ, ಶಾರದ ಮತ್ತಿತರರಿದ್ದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆ; ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಮಹಿಳಾ ಪಿಎಸ್ಐ ವರಲಕ್ಷ್ಮೀ, ಹೆಡ್ ಕಾನ್ಸ್‌ಟೇಬಲ್ ಶಿಲ್ಪ ಶ್ರೀ, ಸಿಬ್ಬಂದಿಗಳಾದ ನಾಗಮಣಿ, ಅರ್ಪಿತ, ಅಮೃತ, ಲಕ್ಷ್ಮೀ ವೇಣಿ, ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್ ಕರಾತ, ಎಎಸ್ಐ ಕೃಷ್ಣಪ್ಪ ಮತ್ತಿತರರಿದ್ದರು.