Harithalekhani

Doddaballapura ಪೊಲೀಸ್ ಠಾಣೆಗಳಲ್ಲಿ ಮಹಿಳಾ ದಿನಾಚರಣೆ.. ನೆನಪಿನ ಕಾಣಿಕೆ| Video

Women's Day Celebration at Doddaballapura Police Stations..

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (Women’s Day) ತಾಲೂಕಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

https://www.harithalekhani.com/wp-content/uploads/2025/03/1001116724.mp4

ದೊಡ್ಡಬಳ್ಳಾಪುರ ನಗರ ಠಾಣೆ; ಇನ್ಸ್ಪೆಕ್ಟರ್ ಅಮರೇಶ್ ಗೌಡ, ಸಿಬ್ಬಂದಿಗಳಾದ ಜ್ಯೋತಿ, ಮಂಜುಳ, ಕುಮಾರಿ ರಾಧಿಕ ಮತ್ತಿತರರಿದ್ದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ:
ಮಹಿಳಾ ಠಾಣೆ ಪಿಎಸ್ಐ ಚಂದ್ರಕಲಾ,
ಹೆಡ್ ಕಾನ್ಸ್ಟೇಬಲ್ ಆದಿಲಕ್ಷ್ಮೀ, ಸಿಬ್ಬಂದಿಗಳಾದ ಪೂಜಾ ಕಾವ್ಯ, ಶಾಯನ ಗುರಿಕಾರ್, ಸಂಗೀತ ಕೋಳೂರು, ಹೋಂ ಗಾರ್ಡ್ಸ್ ನರಸಮ್ಮ, ಶಾರದ ಮತ್ತಿತರರಿದ್ದರು.

ದೊಡ್ಡಬೆಳವಂಗಲ ಪೊಲೀಸ್ ಠಾಣೆ; ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ಮಹಿಳಾ ಪಿಎಸ್ಐ ವರಲಕ್ಷ್ಮೀ, ಹೆಡ್ ಕಾನ್ಸ್‌ಟೇಬಲ್ ಶಿಲ್ಪ ಶ್ರೀ, ಸಿಬ್ಬಂದಿಗಳಾದ ನಾಗಮಣಿ, ಅರ್ಪಿತ, ಅಮೃತ, ಲಕ್ಷ್ಮೀ ವೇಣಿ, ಇನ್ಸ್ಪೆಕ್ಟರ್ ಕಲ್ಲಪ್ಪ ಎಸ್ ಕರಾತ, ಎಎಸ್ಐ ಕೃಷ್ಣಪ್ಪ ಮತ್ತಿತರರಿದ್ದರು.

Exit mobile version