Site icon Harithalekhani

ಬೆಡ್‌ಶೀಟ್ ಹೊದ್ದಿಕೊಂಡು ಬಂದು ATM ದೋಚಿದ ಕಳ್ಳರು..!: Video ನೋಡಿ

Thieves stole the ATM..!

Thieves stole the ATM..!

ಹೊಸಕೋಟೆ: ಸೂಲಿಬೆಲೆ ಬಳಿ ಎಸ್ ಬಿಐ ಬ್ಯಾಂಕ್ ಗೆ ಸಂಬಂಧಿಸಿದ ಎಟಿಎಂ (ATM ದರೋಡೆ ಮಾಡಲಾಗಿದೆ.

ಕಳ್ಳನ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಣದೋಚಿ ಖದೀಮರು ಪರಾರಿಯಾಗಿದ್ದಾರೆ.

ಸೂಲಿಬೆಲೆ ಗ್ರಾಮದಲ್ಲಿರುವ ಎಟಿಎಂ ನಲ್ಲಿ ಬೆಳಗಿನ ಜಾವ 3 ಗಂಟೆಗೆ ಘಟನೆ ನಡೆದಿದ್ದು, ಗ್ಯಾಸ್ ಕಟರ್ ಬಳಸಿ ರೋಲಿಂಗ್ ಶೆಟರ್ ಮುರಿದು ಬೇಡ್‌ಶೀಟ್ ಹೊದ್ದಿಕೊಂಡು ಬಂದಿರುವ ವ್ಯಕ್ತಿ ಸಿಸಿಟಿವಿಗಳಿಗೆ ಬ್ಲಾಕ್ ಸ್ಪ್ರೇ ಹಾಕಿ ಹಣದೋಚಿ ಎಸ್ಕೆಪ್ ಆಗಿದ್ದಾರೆ.

https://www.harithalekhani.com/wp-content/uploads/2025/03/1001082878.mp4

ಐವರು ದುಷ್ಕರ್ಮಿಗಳು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಎಟಿಎಂ ನಲ್ಲಿ ಎಷ್ಟು ಹಣ ಇತ್ತು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಸ್ಥಳಕ್ಕೆ ಎಸ್‌ಪಿ ಸಿಕೆ ಬಾಬಾ ಭೇಟಿ ಪರಿಶೀಲನೆ ನಡೆಸಿದ್ದಾರೆ.

Exit mobile version