Site icon ಹರಿತಲೇಖನಿ

FROM DODDABALAPURA RAILWAY POLICE: ರೈಲು ನಿಲ್ದಾಣದ ಬಳಿ ವ್ಯಕ್ತಿಯ ಶವ ಪತ್ತೆ..!

A man's body was found near the railway station..!

A man's body was found near the railway station..!

Channel Gowda
Hukukudi trust

ಗೌರಿಬಿದನೂರು (Gauribidanur): ನಗರದ ರೈಲು ನಿಲ್ದಾಣದ ಹಳೆ ರೈಲ್ವೇ ಕ್ವಾಟ್ರಸ್ ಸಮೀಪ ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿ ಮಲಗಿದ್ದಲ್ಲಿ ಸಾವನಪ್ಪಿದ್ದಾರೆ.

Aravind, BLN Swamy, Lingapura

ಈ ಕುರಿತು ಯಶವಂತಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ಧಾಖಲು ಮಾಡಿಕೊಂಡಿದ್ದು, ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

ಚಹರೆ: 5.7 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಕೋಲು ಮುಖ, ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಗಡ್ಡ ಮೀಸೆ ಇದ್ದು ಸಾಧಾರಣವಾದ ಮೈಕಟ್ಟು ಹೊಂದಿರುತ್ತಾರೆ.

Aravind, BLN Swamy, Lingapura

ಬಟ್ಟೆಗಳು: ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಆಫ್ ಬನಿಯನ್ ಇರುತ್ತದೆ.

ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ 9480802118, ದೊಡ್ಡಬಳ್ಳಾಪುರ (Doddaballapura) ರೈಲ್ವೆ ಪೋಲಿಸ್ 9480802143, 9902193960 ಸಂಪರ್ಕಿಸಲು ಪ್ರಕಟಣೆ ಕೋರಿದೆ.

Exit mobile version