Site icon ಹರಿತಲೇಖನಿ

Daily story: ಹರಿತಲೇಖನಿ ದಿನಕ್ಕೊಂದು ಕಥೆ: ಬಡಿಸಿದ ಅನ್ನವನ್ನು ಏಕೆ ಕಾಯಿಸಬಾರದು..?

Daily story: Why Don't delay the served rice..?

Daily story: Why Don't delay the served rice..?

Daily story: ತಟ್ಟೆಯಲ್ಲಿ ಬಡಿಸಿದ ಊಟವನ್ನು ಕಾಯಿಸಬಾರದು ಅಂತ ತಾಯಂದಿರು ಪ್ರತಿದಿನ ಹೇಳ್ತಾನೆ ಇರ್ತಾರೆ.. ಆದರೆ ಕಾರಣವೇನು ಎಂಬುದು ನಾವೆಲ್ಲರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇಲ್ಲಿದೆ ನೋಡಿ ಆ ಕಾರಣ.

ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುವುದರಿಂದ ಊಟವನ್ನು ಮಾಡುವ ವ್ಯಕ್ತಿಯು ಊಟಕ್ಕೆ ಕೂರದೇ ಇದ್ದಾಗ ಆತನಿಗಾಗಿ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬಾರದು ಎನ್ನಲಾಗುತ್ತಿದೆ.

ಕೃಪೆ: ಸನಾತನ ಸಂಸ್ಥೆ. (ಸಾಮಾಜಿಕ ಜಾಲತಾಣ)

Exit mobile version