ದೊಡ್ಡಬಳ್ಳಾಪುರ (Doddaballapura); ಇಲ್ಲಿನ
ಮಕ್ಕ ಮಸ್ಜಿದಿಯ ಜಾಮಿಯ ಅಬ್ದುಲ್ಲಾ ಇಬ್ನೇ ಮಸೂದ್ ಮದರಸಾದಲ್ಲಿ 76ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ
ಆಚರಿಸಲಾಯಿತು.
ದ್ವಜ ವಂದನೆ, ರಾಷ್ಟ್ರ ಗೀತೆ ಗಾಯನ ನಡೆಸಲಾಯಿತು.
ಈ ವೇಳೆ ಮುಖಂಡರಾದ ಮೊಹಮ್ಮದ್ ಝಕೀ, ಜಫರ್ ಹುಸೈನ್, ಮನಜುರ್,
ಶ್ರೀನಗರ ಬಷೀರ್, ಮುಷೀರ್,
ನಗರ ಸಭೆ ಮಾಜಿ ಸದಸ್ಯ ಫಯಾಜ್, ಮನ್ಸುರ್, ಅಯ್ಯುಬ್ ಅನೇಕರು ಭಾಗವಹಿಸಿದ್ದರು.