Site icon ಹರಿತಲೇಖನಿ

ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

Veerashaiva Lingayat Co-operative Society

Veerashaiva Lingayat Co-operative Society

ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ವಿ.ಪಾಪಣ್ಣ, ಉಪಾಧ್ಯಕ್ಷರಾಗಿ ಪಿ.ಪ್ರಭಾಕರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣ ಅಧಿಕಾರಿ ಎಂ.ನಾಗಭೂಷಣ ತಿಳಿಸಿದ್ದಾರೆ.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರಾದ ಬಸವರಾಜಯ್ಯ, ಎನ್.ಸಿ.ಲೋಕೇಶ್, ಎಂ.ಮುನಿರಾಜು, ಸಿ.ಜಯಣ್ಣ, ಪ್ರಕಾಶ್ ಬಾಬು, ಎನ್.ಎಂ.ನಟರಾಜ್, ವಿ.ಸಿ.ಜ್ಯೋತಿಕುಮಾರ್, ನಾಗರಾಜು, ಎನ್ .ಬಿ.ಪ್ರಸನ್ನಕುಮಾರ್, ಡಿ.ಪಿ.ಭವ್ಯ, ಶುಭಶ್ರೀ ಅಭಿನಂದಿಸಿದ್ದಾರೆ.

Exit mobile version