ಬೆಂಗಳೂರು: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಜನತೆಗೆ ಸಂಕ್ರಾಂತಿ ಹಬ್ಬದ (Sankranti 2025) ಶುಭಾಶಯಗಳನ್ನು.ಕೋರಿದ್ದಾರೆ.
ಸಮೃದ್ಧಿಯ ಸಂಕೇತವಾದ ಸುಗ್ಗಿ ಹಬ್ಬ ಎಲ್ಲರ ಬಾಳಿನಲ್ಲೂ ಸಂಭ್ರಮವನ್ನು ತರಲಿ.
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿ ಬೆಳಗುತ್ತಿರುವ ಸೂರ್ಯ ದೇವ ಎಲ್ಲರಲ್ಲೂ ಉತ್ಸಾಹ, ನವ ಚೈತನ್ಯದ ಜೊತೆಗೆ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ ಎಂದು ಮಾಜಿ ಪ್ರಧಾನಿಗಳು ಹಾರೈಸಿದ್ದಾರೆ.