![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೇವನಹಳ್ಳಿ (Video); ವೈಕುಂಠ ಏಕಾದಶಿಯ ಆಚರಣೆ ಅಂಗವಾಗಿ ತಾಲೂಕಿನ ಇಲ್ತೊರೆ ಗ್ರಾಮದಲ್ಲಿನ ಶ್ರೀ ಪ್ರಸನ್ನ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ, ರಾತ್ರಿ 10.30ಕ್ಕೆ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು ಶ್ರೀ ಭೂದೇವಿ ಶ್ರೀದೇವಿ ಸಮೇತ ಮುತ್ತುರಾಯಸ್ವಾಮಿಯ ದರ್ಶನವನ್ನು ಮಾಡಿ ಪುನೀತರಾದರು.
ದೇವಸ್ಥಾನದ ಐತಿಹ್ಯ ಅತ್ಯಂತ ಪ್ರಾಚೀನವಾದರೂ, ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಗ್ರಾಮಸ್ಥರೆಲ್ಲರೂ ಭಾಗವಹಿಸಿ ಸಾಂಸ್ಕೃತಿಕ ಯಕ್ಷಗಾನ, ಚಂಡೆ ವಾದ್ಯವನ್ನು ಆನಂದಿಸಿದರು.