Astrology: Be careful, there is a possibility of fraud.

Astrology: ಜ.11 ದಿನ ಭವಿಷ್ಯ: ಈ ರಾಶಿಯವರು ಹರ್ಷ ಚಿತ್ತರಾಗಿರಿ, ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನ ಮಾಡಿ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ದ್ವಾದಶಿ ಜ.11.ಶನಿವಾರ ವಿಶೇಷವಾಗಿ ಯಾರು ಈ ದಿನ ಶಿವನ ದೇವಾಲಯದಲ್ಲಿ ಅಥವಾ ಮಹಾವಿಷ್ಣು ದೇವಾಲಯದಲ್ಲಿ ಅರ್ಚನೆ ಪೂಜೆಯನ್ನು ಮಾಡಿಸುತ್ತಾರೆ ಅವರಿಗೆ ಭಗವಂತನ ಪೂರ್ಣ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ. Astrology

ಮೇಷ ರಾಶಿ: ಆರೋಗ್ಯದಲ್ಲಿ ಚಿಂತೆ, ಅನಾವಶ್ಯಕ ಕಿರಿಕಿರಿ, ಉತ್ಸಾಹ ಕಮ್ಮಿ, ಎಲ್ಲವನ್ನು ಸಾಧಿಸಬೇಕೆಂಬ ಛಲ. ಇದರಿಂದ ಸ್ವಲ್ಪ ತೊಂದರೆಗೊಳಗಾಗುತ್ತೀರಿ, ಎಚ್ಚರಿಕೆಯಿಂದ ವರ್ತಿಸಿ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಪಾರಾಯಣ ಮಾಡಿ)

ವೃಷಭ ರಾಶಿ: ಎಲ್ಲಾ ಕಾರ್ಯವು ಸಹ ಸಾಧ್ಯ, ಹಾಗಾಗಿ ಸಾಧಿಸುವ ಮನೋದೈರ್ಯವನ್ನು ಮಾಡಿ, ನಿರ್ವಿಘ್ನವಾಗಿ ಸಾಧನೆಗೆ ಎಲ್ಲ ಫಲಗಳು ದೊರಕುತ್ತವೆ. ಧನಾರ್ಜನೆ, ಮನಸ್ಸಿನಲ್ಲಿ ನೆಮ್ಮದಿ, ಪ್ರಶಾಂತತೆ ಉಂಟಾಗುತ್ತದೆ. (ಪರಿಹಾರಕ್ಕಾಗಿ ಮಹಾಗಣಪತಿಯ ಪೂಜೆಯನ್ನು ಮಾಡಿ)

ಮಿಥುನ ರಾಶಿ: ಅತಿಥಿ ಅಭ್ಯಾಗತರ ಸೇವೆಯನ್ನು ಮಾಡಿ. ಧಾನಾರ್ಜನೆ ಸ್ವಲ್ಪ ಹಿನ್ನಡೆ, ಜ್ಞಾನಿಗಳನ್ನು ಆಧರಿಸಿ ನಮಸ್ಕರಿಸಿ. ಅನ್ನದಾನವನ್ನು ಮಾಡಿ, ಸ್ಥಿರವಾದ ಭೋಗ ಭಾಗ್ಯಗಳು ಉಂಟಾಗಿ ಸೂಚಿಸುತ್ತಿರಿ. (ಪರಿಹಾರಕ್ಕಾಗಿ ಗುರು ದತ್ತಾತ್ರೇಯರ ಪೂಜೆಯನ್ನು ಮಾಡಿ)

ಕಟಕ ರಾಶಿ: ವಿಚಾರಗಳ ಮೇಲೆ ಹಿಡಿತ ಇರಲಿ. ಯಾವುದೇ ವಿಚಾರವಿದ್ದರೂ ಆಲೋಚಿಸಿ ಮಾತನಾಡಿ, ದಿನೇ ದಿನೇ ಭಾದೆಯು ನಿವಾರಣೆ ಯಾಗುತ್ತದೆ. ಹರ್ಷ ಚಿತ್ತರಾಗಿರಿ ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ )

ಸಿಂಹ ರಾಶಿ: ಚೆನ್ನಾಗಿ ಯೋಚಿಸಿ, ಅನುಭವಿಸಿ, ಚಿಂತಿಸಿ, ಅರ್ಥ ಮಾಡಿಕೊಂಡು ಮಾತನಾಡಿ. ಭವಿಷ್ಯದಲ್ಲಿ ನಿಮ್ಮ ಮಾತೆ ನಿಮಗೆ ಕಂಟಕವಾಗಬಹುದು ಎಚ್ಚರ. (ಪರಿಹಾರಕ್ಕಾಗಿ ಅಮ್ಮನವರ ಸ್ತೋತ್ರವನ್ನು ಪಾರಾಯಣ ಮಾಡಿ)

ಕನ್ಯಾ ರಾಶಿ: ಎಲ್ಲ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)

ತುಲಾ ರಾಶಿ: ಮನಸ್ಸನ್ನು ಪ್ರಶಾಂತತೆಯ ಕಡೆ ತಲುಪಿಸಲು ಪ್ರಯತ್ನಿಸಿ. ಬೋಧನೆ ಮಾಡುವುದು ಸುಲಭ, ಅನುಸರಣೆ ಮಾಡುವುದು ಬಹಳ ಕಷ್ಟ ಎಂಬ ವಿಚಾರ ಮನದಟ್ಟಾಗಿರುತ್ತದೆ. ಯತ್ನ ಕಾರ್ಯದಲ್ಲಿ ಸ್ವಲ್ಪ ಜಯ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)

ವೃಶ್ಚಿಕ ರಾಶಿ: ಮನಸ್ಸು ನಾನಾ ವಿಕಾರಗಳಿಗೆ ವಾಲುತ್ತದೆ. ಎಲ್ಲ ಕಾರ್ಯದಲ್ಲೂ ಮನಸ್ಸನ್ನು ತೊಡಗಿಸಿ, ಇಲ್ಲವಾದರೆ ಜಯ ಅಪಜಯವಾಗುತ್ತದೆ. ಧನಾರ್ಜನೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಎಚ್ಚರಿಕೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)

ಧನಸ್ಸು ರಾಶಿ: ತಿರುಗಾಟ ನೋವಿನ ವಿಚಾರಗಳು, ದಾನದ ಬಗ್ಗೆ ಸ್ವಲ್ಪ ಆಲೋಚನೆ, ಮನಸ್ಸಿನ ವಿಕಾರ, ಎಲ್ಲವೂ ಇದ್ದರೂ ನಾನು ಎಂಬ ಸಣ್ಣ ಅಲಂಕಾರ, ಇದರಿಂದ ಕಷ್ಟ ನಷ್ಟಗಳು ಅನುಭವಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಭೇಟಿ ಕೊಡಿ)

ಮಕರ ರಾಶಿ: ಸ್ವಾಭಿಮಾನಕ್ಕಿಂತ ನಾನು ಎನ್ನುವುದು ವಿಪರೀತ, ಇದರಿಂದ ತೊಂದರೆ ಜಾಸ್ತಿ ಆಗುತ್ತದೆ. ಅದರಿಂದ ಅನಿಷ್ಟ ಆಚರಣೆಗೆ ಮನಸ್ಸು ಹೋಗುತ್ತದೆ, ವಿದ್ಯಾರ್ಜನೆ ಧನಾರ್ಜನೆ ಎಲ್ಲವೂ ಶೂನ್ಯವಾಗುತ್ತದೆ. (ಪರಿಹಾರಕ್ಕಾಗಿ ಶಿವನ ಪೂಜೆ ಮಾಡಿ)

ಕುಂಭ ರಾಶಿ: ಅನಾವಶ್ಯಕವಾಗಿ ಮಾತನಾಡುವುದು ಕಮ್ಮಿ ಮಾಡಿ. ಎಲ್ಲರನ್ನೂ ಪ್ರೀತಿಸಿ, ಎಲ್ಲರೊಳಗೆ ಒಂದಾಗಿ ನೀವು ಸುಖವಾಗಿ ಇರುತ್ತೀರ‌. ಜೊತೆಗೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)

ಮೀನ ರಾಶಿ: ಚಿಂತೆ ತೀರ ಕಮ್ಮಿ, ಮನಸ್ಸನ್ನು ದೃಢವಾದ ನಿರ್ಧಾರದ ಕಡೆಗೆ ತಿರುಗಿಸಿ, ಇಲ್ಲವಾದರೆ ಅಹಿತಕರ ಘಟನೆ ನಡೆಯುತ್ತದೆ‌. ಎಚ್ಚರಿಕೆ ಬಹಳ ಅಗತ್ಯ, ಯಾರನ್ನು ಹೀಯಾಳಿಸಬೇಡಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡಿ)

ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AMರಿಂದ 12-00PM

ಹೆಚ್ಚಿನ ಮಾಹಿತಿಗೆ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊ-9945170572.

ರಾಜಕೀಯ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ (JDS) ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪಾ

[ccc_my_favorite_select_button post_id="105115"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಎಂಬಿಬಿಎಸ್ (MBBS) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="105122"]
ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ತಂದೆ ಇಲ್ಲದೆ ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ krushihonda

[ccc_my_favorite_select_button post_id="105079"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!