Site icon ಹರಿತಲೇಖನಿ

Power cut: ನಾಳೆ ದೊಡ್ಡಬೆಳವಂಗಲ, ಸಾಸಲು, ಗುಂಡಮಗೆರೆ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ..! ಗ್ರಾಮಗಳ ವಿವರ ಇಲ್ಲಿದೆ ನೋಡಿ

Power cut off in these villages..!

Power cut off in these villages..!

ದೊಡ್ಡಬಳ್ಳಾಪುರ (power cut): ಗ್ರಾಮಿಣ ಉಪ ವಿಭಾಗ ವ್ಯಾಪ್ತಿಗೆ ಬರುವ ದೊಡ್ಡಬೆಳವಂಗಲ, ಸಾಸಲು, ಗುಂಡಮಗೆರೆ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ನಾಳೆ (ಜ.9) ಗುರುವಾರ ಈ ವ್ಯಾಪ್ತಿಯ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಸ್ಕಾಂ ಎಇಇ ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು ದೊಡ್ಡಬೆಳವಂಗಲ, ಸಾಸಲು, ಗುಂಡಮಗೆರೆ 66/11 ಕೆವಿ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರಣದಿಂದ ನಾಳೆ (ಜ.09)ರಂದು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ‌.

ಆದ್ದರಿಂದ ಎಚ್.ಟಿ ಮತ್ತು ಎಲ್,ಟಿ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಎಇಇ ಮಂಜುನಾಥ್ ಮನವಿ ಮಾಡಿದ್ದಾರೆ.

ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು

ದೊಡ್ಡಬೆಳವಂಗಲ ಉಪಕೇಂದ್ರ: ಹಾದ್ರಿಮರ, ಅಜ್ಜನಕಟ್ಟೆ, ಮಧುರನಹೊಸಹಳ್ಳಿ, ನಾರನಹಳ್ಳಿ, ರಾಮೇಶ್ವರ, ಚಿಕ್ಕಹೆಜ್ಜಾಜಿ, ಕತ್ತಾಳೆಪಾಳ್ಯ, ದೊಡ್ಡಬೆಳವಂಗಲ, ದೊಡ್ಡಹೆಜ್ಜಾಜಿ, ಪುಟ್ಟಯ್ಯಘಟ್ಟನ ಅಗ್ರಹಾರ, ಶಾಕಲದೇವನಪುರ, ರಾಂಪುರ, ಭಕ್ತರಹಳ್ಳಿ, ಮಲ್ಲನಾಯಕನಹಳ್ಳಿ, ವಡೆರಹಳ್ಳಿ, ಜೋಡಿ ಕಾರೆಪುರ, ಲಿಂಗದಹಳ್ಳಿ ಕಲೋನಿ, ಹುಲಿಮಾರಹಳ್ಳಿ ತರಬನಹಳ್ಳಿ, ಮುತ್ತುಗದಹಳ್ಳಿ.

ತೂಬಕುಂಟೆ, ಅಪ್ಪಕಾರನಹಳ್ಳಿ, ಹುಣಸೆಪಾಳ್ಯ, ಮರಿಹೆಗ್ಗಯ್ಯನಪಾಳ್ಯ, ಮುಗೆನಹಳ್ಳಿ, ಐಯ್ಯನಹಳ್ಳಿ, ಕೊಗೇನಹಳ್ಳಿ, ಚುಂಚೇಗೌಡನ ಹೊಸಹಳ್ಳಿ, ಹುಸ್ಕೂರು, ಮೆಣಸಿ, ಕುಂಟನಹಳ್ಳಿ, ಅಣಗಲಪುರ, ಬೋಕಿಪುರ, ಕಲ್ಲುದೇವನಹಳ್ಳಿ, ನರಸಯ್ಯನ ಅಗ್ರಹಾರ.

ಸಾಸಲು, ದಾಸರನಹಳ್ಳಿ, ಶ್ರೀರಾಮನಹಳ್ಳಿ, ಗುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಕ್ಕತಮ್ಮನಹಳ್ಳಿ, ಲಿಂಗಮರ, ಬುಚನಹಳ್ಳಿ, ಸಂಕರಸನಹಳ್ಳಿ, ಹಳೇಕೋಟೆ, ಸಕ್ಕರೆ ಗೊಲ್ಲಹಳ್ಳಿ, ಕಾಳಿಪಾಳ್ಯ, ಮೂಡಲಕಾಲೇನಹಳ್ಳಿ, ತನ್ನಿರನಹಳ್ಳಿ, ಕಾಡಲಪನಹಳ್ಳಿ, ಕೊಲಿಗೆರೆ, ಕರಡುಪಾಳ್ಯ, ಕಾಮನ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಗುಂಡಮಗೆರೆ ಮತ್ತು ಸಾಸಲು ಉಪಕೆಂದ್ರದ: ಗುಂಡಮಗೆರೆ, ಹೊಸಕೋಟೆ, ಸೊನ್ನೆನಹಳ್ಳಿ, ಬಂಕೆನಹಳ್ಳಿ, ಮಾಕಳಿ, ವಾಬಸಂದ್ರ ಕಾಮೆನಹಳ್ಳಿ, ಪರ್ಚ್ಚಲಹಳ್ಳಿ, ಗುಟ್ಟೆಪಾಳ್ಯ ಹಾರೊಹಳ್ಳಿ, ಚಿಲೇನಹಳ್ಳಿ, ಚೊಕ್ಕಹಳ್ಳಿ, ನೆಲ್ಲುಕುಂಟೆ, ಪಾಳ್ಯ, ಕಮಲೂರು, ದಿಣ್ಣೆತಾಂಡ, ಹೊಸಹಳ್ಳಿ.

ನಾಗಶೆಟ್ಟಿ ತಾಂಡಹಳ್ಳಿ ಚನ್ನವೀರನಹಳ್ಳಿ, ನಾಗಲಪುರ, ಕೋಟಿಗೆಮಾಚಿನಹಳ್ಳಿ, ಕುಕ್ಕಲಹಳ್ಳಿ, ಯಕಾರಲಹಳ್ಳಿ, ಹೊಸಹಳ್ಳಿ, ಜಕ್ಕನಹಳ್ಳಿ, ತೆಕಲಹಳ್ಳಿ, ಕಲ್ಲುಕುಂಟೆ, ಮಲ್ಲಸಂದ್ರ, ಕಟ್ಟೆಯಿಂದಲಹಳ್ಳಿ, ಬಂದಮ್ಮನಹಳ್ಳಿ, ಉಜ್ಜನಿ, ಓಜೇನಹಳ್ಳಿ, ಹೊಸಹಳ್ಳಿ ಕಾಲೋನಿ.

ಬನವತಿ, ಆರೂಢಿ, ದೊಡ್ಡಗುಂಡಪ್ಪನಯಕನಹಳ್ಳಿ, ಚಿಕ್ಕಗುಂಡಪ್ಪನಯನಹಳ್ಳಿ, ಗರಿಕೆನಹಳ್ಳಿ, ಪಾಲನಹಳ್ಳಿ, ಆಮಲಗುಂಟೆ, ಪಚ್ಚಾರಲಹಳ್ಳಿ, ಕಾಮೆನಹಳ್ಳಿ, ಕಲ್ಲುಕುಂಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)

ಇದೀಗ ಬಂದ ಮಾಹಿತಿ: ದಿಢೀರ್ ಬದಲಾವಣೆ: ನಾಳೆ Power cut ಮಾಡಲ್ಲವೆಂದ ಬೆಸ್ಕಾ ಎಇಇ..!

Exit mobile version