Site icon ಹರಿತಲೇಖನಿ

Death news: ಮಾಜಿ ಸಚಿವ ಸಿ ಚನ್ನಿಗಪ್ಪ ಪತ್ನಿ ನಿಧನ: ಹರೀಶ್ ಗೌಡ ಸಂತಾಪ

ನೆಲಮಂಗಲ (Death news); ಮಾಜಿ ಸಚಿವ ದಿವಂಗತ.ಸಿ ಚನ್ನಿಗಪ್ಪ ಅವರ ಪತ್ನಿ ಜಿ.ಹೆಚ್ ಸಿದ್ದಗಂಗಮ್ಮ (76 ವರ್ಷ) ಅವರು ನಿಧನರಾಗಿದ್ದಾರೆ.

ಮೃತರು ಮೂವರು ಪುತ್ರರು, ಓರ್ವ ಪುತ್ರಿಯ ತುಂಬು ಕುಟುಂಬವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 03 ಗಂಟೆಗೆ ನೆಲಮಂಗಲ ತಾಲೂಕಿನ ಬೈರನಾಯಕನಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರ ಅಗಲಿಕೆ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಸಂತಾಪ ಸೂಚಿಸಿದ್ದಾರೆ.

Exit mobile version