Keep valuables safe

Astrology: ದಿನ ಭವಿಷ್ಯ: ಈ ರಾಶಿಯವರ ಅಹಂಕಾರದಿಂದ ಕೆಲವು ಕಾರ್ಯಗಳು ನಷ್ಟವಾಗುತ್ತವೆ ಎಚ್ಚರಿಕೆ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಪಂಚಮಿ ಜನವರಿ,04,2025 ಶನಿವಾರ: ವಿಶೇಷವಾಗಿ ಶಿವನ ಪೂಜೆಯನ್ನು ಮಾಡಿ ಬಿಲ್ವಪತ್ರೆಯಿಂದ ಅರ್ಚಿಸಿದರೆ ಎಲ್ಲ ಕಾರ್ಯವು ಅನುಕೂಲವಾಗುತ್ತದೆ. (Astrology)

ಮೇಷ ರಾಶಿ: ಅಲ್ಪ ಲಾಭ, ಎಲ್ಲ ಕಾರ್ಯದಲ್ಲೂ ಆಸಕ್ತಿ, ವಿಶೇಷವಾದ ವಿಚಾರಗಳನ್ನು ಆನಂದವನ್ನು ಅನುಭವಿಸುವಿರಿ, ಸ್ವಲ್ಪ ಮಾತು ಜಾಸ್ತಿ, ರೋಗ ಭಯ, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. (ಪರಿಹಾರಕ್ಕಾಗಿ ಅಮ್ಮನವರ ಪೂಜೆ ಆರಾಧನೆ ಮಾಡಿ)

ವೃಷಭ ರಾಶಿ: ಶುಭ ಸಂಗತಿಯನ್ನು ಕೇಳುವಿರಿ, ಆರೋಗ್ಯ ಉತ್ತಮ, ಚಂಚಲವಾದ ಮನಸ್ಸು, ಕೋಪದಿಂದ ಸಂತಾನ ಸಮಸ್ಯೆ, ವ್ಯವಹಾರದಲ್ಲಿ ಚಿಂತೆ, ಉದ್ಯೋಗದಲ್ಲಿ ಕಷ್ಟ, ಆರ್ಥಿಕ ಹಾನಿ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಅಭಿಷೇಕ ಪೂಜೆ ಮಾಡಿಸಿ)

ಮಿಥುನ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ರಾಗ ದ್ವೇಷಗಳ ಸಮದರ್ಶನ, ಯಾವುದರಲ್ಲೂ ದೃಢವಾದ ನಿರ್ಧಾರವಿಲ್ಲ. ವಿದ್ಯೆಗಿಂತ ಬುದ್ದಿವಂತಿಕೆಯಲ್ಲಿ ಯತ್ನ, ಕಾರ್ಯದ ಅನುಕೂಲ ವಿದ್ಯಾಭ್ಯಾಸಕ್ಕೆ ಹಿನ್ನೆಡೆ. (ಪರಿಹಾರಕ್ಕಾಗಿ ಗುರುಗಳ ಸ್ಮರಣೆಯನ್ನು ಮಾಡಿ)

ಕಟಕ ರಾಶಿ: ಚಿಂತೆಗಳ ಉತ್ತುಂಗಕ್ಕೆ ಏರಿದ್ದೀರಾ, ಇದರ ಜೊತೆಗೆ ಕೋಪ ಬೇರೆ, ಸೋದರ ಸೋದರಿಯರ ಭಾಂದವ್ಯದಲ್ಲಿ ಒಡಕು, ಹೃದಯದ ಆರೋಗ್ಯಕ್ಕೆ ತೊಂದರೆ, ಸ್ವಲ್ಪ ಎಚ್ಚರಿಕೆ ಇರಲಿ, ವಿದ್ಯಾನುಕೂಲ ಶುಭವಾಗಿದೆ. (ಪರಿಹಾರಕ್ಕಾಗಿ ಆದಿತ್ಯ ಹೃದಯದ ಪಾರಾಯಣ ಮಾಡಿ ಅಥವಾ ಕೇಳಿಸಿಕೊಳ್ಳಿ)

ಸಿಂಹ ರಾಶಿ: ಧೈರ್ಯವಿಲ್ಲ ಮುನ್ನುಗುವುದಕ್ಕೆ, ಸಾಹಸ ಕೆಲಸ ಕಾರ್ಯದಲ್ಲಿ ಪ್ರಗತಿ, ಕೋಪದಿಂದ ಮಿತ್ರರು ಬಂಧುಗಳು ಸ್ವಲ್ಪ ದೂರವಾಗುತ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಭಯ ಆತಂಕ. (ಪರಿಹಾರಕ್ಕಾಗಿ ಆಂಜನೇಯ ರಕ್ಷಾ ಸ್ತೋತ್ರವನ್ನು ಓದಿ)

ಕನ್ಯಾ ರಾಶಿ: ಮಾನಸಿಕ ವೇದನೆ, ಮನಸ್ಸಿನಲ್ಲಿ ಹೇಳಲಾಗದ ದುಃಖ, ತನ್ನ ಮೇಲೆ ತನಗೆ ಕೋಪ ಕೆಲಸ ಕಾರ್ಯಗಳಲ್ಲಿ ಅಡಚಣೆ, ಸ್ವಲ್ಪ ದುಃಖ, ಅಹಂಕಾರದಿಂದ ಕೆಲವು ಕಾರ್ಯಗಳು ನಷ್ಟವಾಗುತ್ತವೆ ಎಚ್ಚರಿಕೆ. (ಪರಿಹಾರಕ್ಕಾಗಿ ದುರ್ಗಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸಿ)

ತುಲಾ ರಾಶಿ: ಪಿತೃ ದೋಷ, ಕೆಲವು ಕಾರ್ಯಗಳ ಅಭಿವೃದ್ಧಿ, ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ. ದುಡ್ಡೆಲ್ಲವೂ ವ್ಯರ್ಥವಾಗಿ ಖರ್ಚಾಗುತ್ತದೆ ಎಂಬ ಭಯ, ಈ ಭಯದಿಂದ ದುಃಖ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರ ಪಾರಾಯಣ ಮಾಡಿ)

ವೃಶ್ಚಿಕ ರಾಶಿ: ದಾಂಪತ್ಯ ಸುಖ ಪುಣ್ಯವು ಸ್ವಲ್ಪ ವಿರಳ, ಅಜ್ಞಾನ ಸ್ವಲ್ಪ ಅಧಿಕವಾದರಿಂದ ಕಾರ್ಯಗಳು ನೀವು ಅಂದುಕೊಂಡಂತೆ ಆಗುವುದಿಲ್ಲ. ಭಯ, ಆತಂಕ (ಅನುಕೂಲಕ್ಕಾಗಿ ಪರಿಹಾರಕ್ಕಾಗಿ ಅಮರವರ ಪೂಜೆಯನ್ನು ಮಾಡಿ)

ಧನಸ್ಸು ರಾಶಿ: ಕಾರ್ಯಗಳಲ್ಲಿ ಯಶಸ್ವಿ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಿಂತೆ, ತಾಯಿಯ ಸಂಬಂಧ ಕಡೆಯಿಂದ ಭಯ. ಆರೋಗ್ಯ ವೃದ್ಧಿ, ಅಪಘಾತವಾಗುವ ಸಂಭವ, ಕೆಲಸಗಳಿಂದ ಕಾರ್ಯಗಳಿಂದ ಅಥವಾ ವ್ಯವಹಾರದಿಂದ ವಿಮುಖ. (ಪರಿಹಾರಕ್ಕಾಗಿ ಗಣಪತಿಯ ಆರಾಧನೆಯನ್ನು ಮಾಡಿ)

ಮಕರ ರಾಶಿ: ಕೋಪ, ಉದ್ವೇಗ, ಆತಂಕ, ಭಯ, ಸ್ವತಂತ್ರವಾದ ಮಾತುಗಳು ಆದರೂ ಸ್ವಲ್ಪ ಸ್ವಾಭಿಮಾನ. ಧನಾಗಮ ಕುಂಟಿತ, ಬಂಧು ಮಿತ್ರರ ಭೇಟಿ. (ಪರಿಹಾರಕ್ಕಾಗಿ ವನದುರ್ಗಾದೇವಿಗೆ ಬೆಲ್ಲದ ಆರತಿಯನ್ನು ಮಾಡಿ)

ಕುಂಭ ರಾಶಿ: ಒಳ್ಳೆಯ ಸಂದೇಶ. ಎಲ್ಲಾ ಕಾರ್ಯಗಳ ಆರಂಭದಲ್ಲಿ ಸ್ವಲ್ಪ ಉತ್ಸಾಹ ನಂತರ ನಿರಾಸಕ್ತಿ. ಒಂಟಿತನ ಇದರಿಂದ ಸ್ವಲ್ಪ ಕಷ್ಟನಷ್ಟಗಳ ಪರಿಸ್ಥಿತಿ ಎದುರಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ)

ಮೀನ ರಾಶಿ: ದೃಢವಾದ ಮನಸ್ಸು, ನಿರ್ಧಾರಕ್ಕೆ ಸ್ವಲ್ಪ ಅಡೆತಡೆ, ಎಚ್ಚರಿಕೆಯ ಮಾತುಗಳಿಂದ ಮನಸ್ಸಿನ ಸಂದೇಹ ನಿವಾರಣೆ, ಆರೋಗ್ಯ, ಸ್ವಲ್ಪ ಚಿಂತೆ, ವಿದ್ಯಾರ್ಥಿಗಳಿಗೆ ಸ್ವಲ್ಪ ಕಾರ್ಯಾನುಕೂಲ. (ಪರಿಹಾರಕ್ಕಾಗಿ ಸಕ್ಕರಾಯಪಟ್ಟಣದ ಅವಧೂತರ ಸ್ಮರಣೆ ಮಾಡಿ)

ರಾಹುಕಾಲ: 9-00AM ರಿಂದ 10-30AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
CEO ಆದೇಶ.. ದೊಡ್ಡಬಳ್ಳಾಪುರದ 13 ಗ್ರಾಪಂ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ನೆಲಮಂಗಲ ಅಧಿಕಾರಿಗಳು..!

CEO ಆದೇಶ.. ದೊಡ್ಡಬಳ್ಳಾಪುರದ 13 ಗ್ರಾಪಂ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ನೆಲಮಂಗಲ ಅಧಿಕಾರಿಗಳು..!

ವಿವಿಧ ಇಲಾಖೆಯ ಅಧಿಕಾರಿಗಳು ದೊಡ್ಡಬಳ್ಳಾಪುರ ತಾಲೂಕಿನ 13 ಗ್ರಾಪಂಗಳಿಗೆ ಭೇಟಿನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. Ceo

[ccc_my_favorite_select_button post_id="102329"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಮೊದಲ ವರ್ಷದ ಬಿಎಸ್ಪಿ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದರು. ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.suicide

[ccc_my_favorite_select_button post_id="102335"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!