ಮಂಗಳವಾರ, ಡಿಸೆಂಬರ್ 24, 2024, ದೈನಂದಿನ ರಾಶಿ ಭವಿಷ್ಯ| Astrology
ಮೇಷ ರಾಶಿ: ಮರು ಯತ್ನದಲ್ಲಿ ಶ್ರೇಯ ಸಿಕ್ಕು ಶುಭ ಅಲೆಯಲ್ಲಿ ಲೋಲಾಟ, ಶಕ್ತಿಮೀರಿ ಶುಭಕರ ಆಚರಣೆ.
ವೃಷಭ ರಾಶಿ: ಬತ್ತದ ಉತ್ಸಾಹದಿಂದಾಗಿ ಹೊಸ ಅವಕಾಶಗಳಿಗೆ ಪ್ರಯೋಜನಕರ ವೃತ್ತಿಯಲ್ಲಿ ಬೆಳವಣಿಗೆ. ವ್ಯಾಪಾರ ಉದ್ದೇಶಗಳಿಗಾಗಿ ಸಾಲಗಳ ಮೂಲಕ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಚರ್ಚೆಗಳು ಮತ್ತು ಸಾಲದ ಅರ್ಜಿಗಳನ್ನು ಮಾಡಬಹುದು.
ಮಿಥುನ ರಾಶಿ: ಇತರರಿಗೆ ಒಳ್ಳೆಯ ಭಾವನೆ ಮಾಡಲು ಅನುಕರಣೆ, ಉನ್ನತ ಯೋಜನೆಗಳತ್ತ ಗಮನ. ವ್ಯವಹಾರದ ಸಮಯದಲ್ಲಿ, ಕೆಲವು ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ.
ಕಟಕ ರಾಶಿ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಪಥ ಗೋಚರ, ಹಿಡಿದ ಕೆಲಸದಲ್ಲಿ ವಿಕ್ಟೋರ ದೂರ. ವ್ಯಾಪಾರದಲ್ಲಿ ಕೆಲಸದ ಕಾರಣದಿಂದಾಗಿ ಕಾರ್ಯನಿರತತೆ ಇರುತ್ತದೆ.
ಸಿಂಹ ರಾಶಿ: ಶ್ರೇಯಸ್ಕರ ಅಭಿವೃದ್ಧಿ ಗುರಿಯಲ್ಲಿ ಸಾರ್ಥಕ್ಯ ನಿಷ್ಠೆ, ಸಮೀಪದವರ ತೊಡಕು ನಿವಾರಣೆಗೆ ಚಿಂತನ.
ಕನ್ಯಾ ರಾಶಿ: ಅಧಿಕಾರಿಗಳ ಕೃಪೆಯಾಶ್ರಯದಲ್ಲಿ ಹೆಬ್ಬಯಕೆ ನಿರ್ಧಾರ, ಮಾನ್ಯತೆ ಸಿಕ್ಕು ಪರಿಸ್ಥಿತಿ ಸುಧಾರಣೆ.
ತುಲಾ ರಾಶಿ: ಪುರಸೊತ್ತಿಲ್ಲದ ಕಾರ್ಯಕ್ಕೆ ಸ್ವಾಭಿಮಾನದ ಆಕರ್ಷಣೆ ಭರವಸೆಯಡಿ ಸಾಕಷ್ಟು ಸಂಪಾದನೆ.
ವೃಶ್ಚಿಕ ರಾಶಿ: ಮೆರುಗಿನ ನಿಪುಣತೆಯಿಂದ ಗೌರವ, ಅಸಂಬದ್ಧತೆ ತಪ್ಪಿಸಲು ಡಾಂಭಿಕತೆಯಿಲ್ಲದ ನೋಟ. ನೀವು ತಪ್ಪಿಸಿಕೊಂಡ ಯೋಜನೆಗಳಲ್ಲಿ ಇಂದು ನೀವು ಯಶಸ್ಸನ್ನು ಪಡೆಯಬಹುದು.
ಧನಸ್ಸು ರಾಶಿ: ಅನವಶ್ಯಕತೆಗೆ ಕಡಿವಾಣ ಹಾಕಿ ಜವಾಬ್ದಾರಿ ನಿರ್ವಹಣೆ, ಮಹತ್ತರ ಯೋಜನೆಗೆ ಸೂಕ್ತ ಹೊಳಹು. ವ್ಯಾಪಾರದಲ್ಲಿ ಕೆಲವು ರೀತಿಯ ಲಾಭದ ಸಾಧ್ಯತೆ ಇದೆ.
ಮಕರ ರಾಶಿ: ಪ್ರಮುಖ ಸಾಧಿಸಲು ಮಹತ್ವಾಕಾಂಕ್ಷೆಯಿಂದ ಯತ್ನ, ನಿರೀಕ್ಷಿತರ ಸಹಾಯದಿಂದ ಸಮಬಲ ಹೋರಾಟ. ಇಂದು ನೀವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವಿರಿ ಮತ್ತು ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ.
ಕುಂಭ ರಾಶಿ: ಯೋಜಿತವನ್ನು ಪೂರ್ಣರೂಪಕ್ಕೆ ತರಲು ಹರಸಾಹಸ, ಪ್ರತಿಷ್ಠೆಗಾಗಿ ಸಮಬಲ ಹೋರಾಟ. ಭವಿಷ್ಯಕ್ಕಾಗಿ ಹಣವನ್ನು ಉಳಿಸಿ, ಆಗ ಮಾತ್ರ ನಿಮ್ಮ ನಾಳೆ ಸುಂದರವಾಗಿರುತ್ತದೆ.
ಮೀನ ರಾಶಿ: ಇತರರ ಒಲಿಕೆಗೆ ಏಕಾಗ್ರತೆಯಲ್ಲಿ ಸ್ಪುಟವಾಗಿ ಚಿಂತನ, ಭಿನ್ನಾಭಿಪ್ರಾಯ ದೂರವಾಗಿ ನೆಮ್ಮದಿ. ನಿಮ್ಮ ಆರೋಗ್ಯವು ಕೆಟ್ಟದಾಗಿ ಪರಿಣಾಮ ಬೀರಬಹುದು.
ರಾಹುಕಾಲ: 03:00PM ರಿಂದ 04:30PM
ಗುಳಿಕಕಾಲ: 12:00PM ರಿಂದ 01:30PM
ಯಮಗಂಡಕಾಲ: 09:00AM ರಿಂದ 10:30AM