Site icon ಹರಿತಲೇಖನಿ

Power cut in doddaballapura; ನಾಳೆ ಕರೆಂಟ್ ಇರಲ್ಲ.. ನಿಮ್ ಏರಿಯಾ ಇದ್ಯಾ ನೋಡಿ

Power cut off in these villages..!

Power cut off in these villages..!

ದೊಡ್ಡಬಳ್ಳಾಪುರ: ಬೆಸ್ಕಾಂ ದೊಡ್ಡಬಳ್ಳಾಪುರ ಗ್ರಾಮಾಂತರ ವಿಭಾಗದ ಕನಸವಾಡಿ ವ್ಯಾಪ್ತಿಯಲ್ಲಿ ಮಾಸಿಕ ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ನಾಳೆ (ನ.22) ವಿದ್ಯುತ್ ಪೂರೈಕೆ ಸ್ಥಗಿತ (Power cut in doddaballapura) ಗೊಳಿಸಲಾಗುತ್ತಿದೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮೀಣ ಉಪ ವಿಭಾಗ ಎಇಇ ಮಂಜುನಾಥ್ ಪ್ರಕಟಣೆ ನೀಡಿದ್ದು, ಕನಸವಾಡಿ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ಮಾಸಿಕ ನಿರ್ವಹಣೆ ಕಾರ್ಯ ನಡೆಯಲಿದೆ.

ಆದ ಕಾರಣ ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿರುವ ಮಾರ್ಗಗಳಲ್ಲಿ ನವೆಂಬರ್ 22ರಂದು ಶುಕ್ರವಾರ ಬೆಳ್ಳಿಗ್ಗೆ 10:00 ಘಂಟೆಯಿಂದ ಸಂಜೆ 06:00 ಘಂಟೆಯವರೆಗೆ ವಿದ್ಯುತ್ ಸರಬರಾಜು ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ತಿಳಿಸಿದ್ದು, HT ಮತ್ತು LT ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು; ಕನಸವಾಡಿ, ಮಧುರೆ, ಕಾಡನೂರು, ನಾಗೇನಹಳ್ಳಿ, ಕಾಡನೂರು ಪಾಳ್ಯ ಚನ್ನಾದೇವಿ ಅಗ್ರಹಾರ, ಕಾರೇಪುರ, ಮಾದಗೊಂಡನಹಳ್ಳಿ, ಹೊನ್ನಾದೇವಿಪುರ, ಹೊನ್ನಾವರ, ಕಾರೇಪುರ, ರಾಮದೇವನಹಳ್ಳಿ, ಗಂಡ್ರಗೋಳಿಪುರ, ಕನ್ನಮಂಗಲ, ಬೀರಯ್ಯನಪಾಳ್ಯ, ಕೆಂಜಿಗನಹಳ್ಳಿ, ಬಂಡಯ್ಯನಪಾಳ್ಯ.

ಕೋಡಿಹಳ್ಳಿ, ಮಲ್ಲೋಹಳ್ಳಿ, ಭದ್ರಾಪುರ, ಶಾಸ್ತ್ರಿಪಾಳ್ಯ, ಮುಪ್ಪಡಿಘಟ್ಟ, ಕಮ್ಮಸಂದ್ರ, ಹಾಲೇನಹಳ್ಳಿ, ಕಲ್ಲೋಡು ಕೆಂಜಿಗನಹಳ್ಳಿ, ದೊಡ್ಡಕುಕ್ಕನಹಳ್ಳಿ, ಯಲ್ಲಾದಹಳ್ಳಿ, ಇಸ್ತೂರು, ಪುರುಷನಹಳ್ಳಿ, ಪುಟ್ಟೇನಹಳ್ಳಿ, ಬಿಟಿಎಸ್ ಮಿಲ್, ಮಲ್ಲೋಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ)

Exit mobile version