astrology predictions ಇಂದಿನ ಭವಿಷ್ಯ: ಈ ರಾಶಿಯವರು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಎಚ್ಚರ

ದೈನಂದಿನ ರಾಶಿ ಭವಿಷ್ಯ: ಗುರುವಾರ, ನವೆಂಬರ್ 21, 2024/ astrology predictions

ಮೇಷ ರಾಶಿ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಹಣದ ಒಳಹರಿವು ಉತ್ತಮ ವಾಗಿರುತ್ತದೆ ಆದರೆ ವೆಚ್ಚಗಳು ಸ್ವಲ್ಪ ಹೆಚ್ಚಾಗಬಹುದು.

ವೃಷಭ ರಾಶಿ: ಸಾಮರಸ್ಯವನ್ನು ಕಾಪಾಡಿಕೊಳ್ಳುವುದು
ನಿಮಗೆ ಉತ್ತಮವಾಗಿರುತ್ತದೆ.
ಹವಾಮಾನ ವೈಪರೀತ್ಯದಿಂದ ದೂರದ ಊರಿನ ಪ್ರಯಾಣ ರದ್ದುಮಾಡಬೇಕಾಗಬಹುದು.

ಮಿಥುನ ರಾಶಿ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸುವ ಸಾಧ್ಯತೆ. ಧನಾತ್ಮಕ ಚಿಂತನೆಯೊಂದಿಗೆ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಿ. ಇಂದು ವ್ಯಾಪಾರಿಗಳು ಆರ್ಥಿಕ ಲಾಭಗಳನ್ನು ಪಡೆಯುವ ಯೋಗವಿದೆ. ಇಂದು ನಿಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ.

ಕಟಕ ರಾಶಿ: ಹಲವು ದಿನಗಳಿಂದ ಮಾಡ ಬೇಕು ಎಂದುಕೊಂಡಿದ್ದ ಕೆಲಸ ಯಶಸ್ವಿಯಾಗಿ ಮಾಡುವಿರಿ. ಅವಿವಾಹಿತರಿಗೆ ವಿವಾಹಯೋಗ. ಅಪರಿಚತ ವ್ಯಕ್ತಿಗಳು ಸಿಗಬಹುದು, ಅವರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.

ಸಿಂಹ ರಾಶಿ: ಶೀಘ್ರದಲ್ಲಿ ಶುಭಸುದ್ದಿ ಕೇಳಿಬರಲಿದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆಯುವ ಯೋಗವಿದೆ, ಸೌಹಾರ್ದಯುತ ವಾತಾವರಣವಿದ್ದು, ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ.

ಕನ್ಯಾ ರಾಶಿ: ಆಹಾರದಲ್ಲಿನ ವ್ಯತ್ಯಯದಿಂದ ಅನಾರೋಗ್ಯದಿಂದ ಬಳಲುವಿರಿ. ಅತ್ಯಂತ ಎಚ್ಚರ. ವ್ಯಾಪಾರಸ್ಥರಿಗೆ ಉತ್ತಮ ದಿನ.
ಆರ್ಥಿಕ ರಂಗದಲ್ಲಿ ಇಂದು ಸಾಮಾನ್ಯಕ್ಕಿಂತ ಉತ್ತಮ ದಿನವಾಗಿರುತ್ತದೆ.

ತುಲಾ ರಾಶಿ: ಎಲ್ಲರೂ ನಿಮ್ಮ ಮಾತನ್ನು ಕೇಳಬೇಕು ಎಂಬ ಹಠ ಬಿಟ್ಟು ವಿಶಾಲವಾಗಿ ಚಿಂತನೆ ಮಾಡಿ. ಹಿಂಜರಿಯು ವುದನ್ನು ತಪ್ಪಿಸಿ. ವ್ಯಾಪಾರಿಗಳು ಇಂದು ಉತ್ತಮ ಫಲಿತಾಂಶಗ ಳನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾ ಗುತ್ತದೆ ಮತ್ತು ನಿಮ್ಮ ವ್ಯಾಪಾರವು ಬೆಳೆಯುತ್ತದೆ.

ವೃಶ್ಚಿಕ ರಾಶಿ: ಅವಸರದ ನಿರ್ಧಾರದಿಂದ ಆತ್ಮೀಯ ಮಿತ್ರರನ್ನು ಕಳೆದುಕೊಳ್ಳುವ ಸಾಧ್ಯತೆ. ಸ್ವಲ್ಪ ಒತ್ತಡವನ್ನು ಎದುರಿಸುತ್ತಿದ್ದರೆ, ಈ ವಿಷಯದ ಬಗ್ಗೆ ಆಪ್ತ ಸ್ನೇಹಿತ ಅಥವಾ ಕುಟುಂಬದ
ಸದಸ್ಯರ ಸಲಹೆ ಪಡೆಯಿರಿ.

ಧನಸ್ಸು ರಾಶಿ: ದೂರದ ಊರಿಗೆ ಪಯಣ ಬೆಳೆಸುವ ನಿಮ್ಮ ಬಹುದಿನದ ಬೇಡಿಕೆ ಈಡೇರಲಿದೆ. ಈ ರೀತಿ ಯೋಚಿಸಿದ ನಂತರ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಂಡರೆ,ಮುಂಬರುವ ಸಮಯದಲ್ಲಿ ಅದರಿಂದ ದೊಡ್ಡ ಲಾಭ ಪಡೆಯಬಹುದು.

ಮಕರ ರಾಶಿ: ಎಷ್ಟೇ ಒತ್ತಡಗಳು ಬದರೂ ಅತ್ಯಂತ ತಾಳ್ಮೆಯಿಂದ ವರ್ತಿಸಿ ಜಯ ನಿಮ್ಮದಾಗುವುದು ಖಚಿತ. ಉತ್ತಮ ಹೂಡಿಕೆ ಅವಕಾಶವನ್ನು ಪಡೆಯಬಹು ದು. ಕೆಲಸದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಬುದ್ಧಿವಂತಿಕೆ ಯಿಂದ ವರ್ತಿಸಬೇಕು.

ಕುಂಭ ರಾಶಿ: ಹೊಸ ಅವಕಾಶವೊಂದು ನಿಮ್ಮ ಬಾಳಿನಲ್ಲಿ ತೆರೆದುಕೊಳ್ಳಲಿದೆ. ಸದುಪಯೋಗ ಮಾಡಿಕೊಳ್ಳಿ. ವ್ಯಾಪಾರಸ್ಥರಿಗೆ ದಿನವು ಏರಿಳಿತದಿಂದ ಕೂಡಿರಲಿದ್ದು, ಆರ್ಥಿಕ ದೃಷ್ಟಿಯಿಂದ, ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ.

ಮೀನ ರಾಶಿ: ಅತಿಯಾದ ಆತ್ಮವಿಶ್ವಾಸ ಮುಳುವಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆ ಅಗತ್ಯ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಇಂದು ಕೆಲಸ ಕಾರ್ಯಗಳಲ್ಲಿ ಹಲವು ಅಡೆತಡೆಗಳು ಎದುರಾಗಬಹುದು, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಾರ್ಯಕ್ಷಮತೆ ಕಡಿಮೆಯಾಗುವ ಸಾಧ್ಯತೆಯಿದ್ದು,‌ ಅಂತಹ ಪರಿಸ್ಥಿತಿಯಲ್ಲಿ ಪೂರ್ಣ ವಿಶ್ವಾಸದಿಂದ ನಿಮ್ಮ ಕೆಲಸವನ್ನು ಮಾಡಿ. ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.

ರಾಹುಕಾಲ: 01:30PM ರಿಂದ 3:00PM
ಗುಳಿಕಕಾಲ: 09:00AM ರಿಂದ 10:30AM
ಯಮಗಂಡ: ಕಾಲ:06:00AM ರಿಂದ 07:30AM

ರಾಜಕೀಯ

BPL ಕಾರ್ಡ್ ರದ್ದು; ಬಡವರ ಅನ್ನ ಕಿತ್ತುಕೊಂಡ ಶಾಪ ತಟ್ಟಲಿದೆ ಎಂದು ಹರೀಶ್ ಗೌಡ ಕಿಡಿ

BPL ಕಾರ್ಡ್ ರದ್ದು; ಬಡವರ ಅನ್ನ ಕಿತ್ತುಕೊಂಡ ಶಾಪ ತಟ್ಟಲಿದೆ ಎಂದು ಹರೀಶ್

ಜನರಿಗೆ ಅನ್ನ ಕೊಡಬೇಕಿದ್ದ ಸರ್ಕಾರವೇ ಬಡವರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದೆ. BPL

[ccc_my_favorite_select_button post_id="96879"]
leopard attack ಮಹಿಳೆ ಸಾವು: 15 ಲಕ್ಷ ರೂ. ಪರಿಹಾರ..!

leopard attack ಮಹಿಳೆ ಸಾವು: 15 ಲಕ್ಷ ರೂ. ಪರಿಹಾರ..!

ಚಿರತೆ ನಾಯಿಗಳು ಮತ್ತು ಇತರ ಬೀದಿ ನಾಯಿಗಳನ್ನು ಕೊಂದ ನಿದರ್ಶನಗಳಿವೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. leopard attack

[ccc_my_favorite_select_button post_id="96748"]
happy international men’s day 2024

happy international men’s day 2024

ಪುರುಷರು ಮತ್ತು ಹುಡುಗರ ಜೀವನ, ಸಾಧನೆಗಳು ಮತ್ತು ಪಾತ್ರಗಳನ್ನು ಗುರುತಿಸಲು ಮತ್ತು ಆಚರಿಸಲು ಇದು ಒಂದು ಅವಕಾಶವಾಗಿ happy international men's day 2024

[ccc_my_favorite_select_button post_id="96756"]
miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್

ಭಾರತವನ್ನು ಪ್ರತಿನಿಧಿಸಿದ್ದ ರಿಯಾ ಸಿಂಘಾ ಅಂತಿಮ ಸುತ್ತಿನಲ್ಲಿ ಟಾಪ್​ 12 ಸ್ಥಾನ ಪಡೆಯುವಲ್ಲಿ ವಿಫಲರಾಗಿದರು. miss universe

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

vivek ramaswamy: ಡೊನಾಲ್ಡ್ ಟ್ರಂಪ್ ಕ್ಯಾಬಿನೆಟ್‌ನಲ್ಲಿ ಭಾರತ

[ccc_my_favorite_select_button post_id="96243"]

canva down: ಬಳಕೆದಾರರ ಪರದಾಟ

[ccc_my_favorite_select_button post_id="96202"]

ಕ್ರೀಡೆ

Doddaballapura: ದೇವರಾಜ್ ಅರಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮ

Doddaballapura: ದೇವರಾಜ್ ಅರಸ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮ

ಕ್ರೀಡೆಯಲ್ಲಿ ಯಶಸ್ಸು ದೊರಕಲು ನಿರಂತರ ಅಭ್ಯಾಸ ಅಗತ್ಯ. ಸೋಲಿನಿಂದ ಹತಾಶರಾಗದೆ ಗೆಲುವಿನ ಗುರಿಯೆಡೆಗೆ ಪ್ರಯತ್ನ ನಿರಂತರವಾಗಿರಬೇಕು ಎಂದು ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಆರ್ಯ ಎಸ್ ಅವರು ತಿಳಿಸಿದರು . Doddaballapura

[ccc_my_favorite_select_button post_id="96848"]
Suicide; ಪತ್ನಿ – ತಾಯಿ ಜಗಳ.. ಬೇಸತ್ತ ವ್ಯಕ್ತಿ ಆತ್ಮಹತ್ಯೆ..!

Suicide; ಪತ್ನಿ – ತಾಯಿ ಜಗಳ.. ಬೇಸತ್ತ ವ್ಯಕ್ತಿ ಆತ್ಮಹತ್ಯೆ..!

ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ

[ccc_my_favorite_select_button post_id="96900"]
Accident; ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ತಂದೆ-ಮಗ ದುರ್ಮರಣ..!

Accident; ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ತಂದೆ-ಮಗ ದುರ್ಮರಣ..!

ಮೃತ ದುರ್ದೈವಿಗಳನ್ನು 35 ವರ್ಷದ ಗುರುರಾಜು, 2 ವರ್ಷದ ರಿಶಾಂಕ್ ಎಂದು ಗುರುತಿಸಲಾಗಿದೆ. Accident

[ccc_my_favorite_select_button post_id="96846"]

Doddaballapura accident news: ಸತತ ಮೂರನೇ ಅಪಘಾತ..!

[ccc_my_favorite_select_button post_id="96185"]

Doddaballapura accident news: ಗೂಡ್ಸ್ ವಾಹನ ಮೊಗಚಿ

[ccc_my_favorite_select_button post_id="96179"]

Doddaballapura accident news: ರಸ್ತೆ ಬದಿ ಟೀ

[ccc_my_favorite_select_button post_id="96170"]

ಆರೋಗ್ಯ

ಸಿನಿಮಾ

pushpa 2 ಟ್ರೇಲರ್ ಬಿಡುಗಡೆ; ಹೇಗಿದೆ ನೋಡಿ

pushpa 2 ಟ್ರೇಲರ್ ಬಿಡುಗಡೆ; ಹೇಗಿದೆ ನೋಡಿ

ಅಲ್ಲು ಅರ್ಜುನ್, ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮುಂತಾದವರು ನಟಿಸಿದ್ದ ‘ಪುಷ್ಪ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದರ ಸೀಕ್ವೆಲ್ pushpa 2

[ccc_my_favorite_select_button post_id="96641"]