ಬೆಂಗಳೂರು: ರಾಜ್ಯ ಮೂರು ವಿಧಾನಸಭೆ ಉಪಚುನಾವಣೆಗೆ ನ.13ರ ಬುಧವಾರದಂದು ಬೆಳಿಗ್ಗೆ 07 ಗಂಟೆಯಿಂದ ವಿವಿಧೆಡೆ ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿತು.
ಇದನ್ನೂ ಓದಿ: ಜನರ ಹೃದಯದಲ್ಲಿ ನನಗೆ ಸ್ಥಾನ ಸಿಗುವ ವಿಶ್ವಾಸ ಇದೆ: ನಿಖಿಲ್ ಕುಮಾರಸ್ವಾಮಿ
ಮತದಾರರು ಸರತಿ ಸಾಲಿನಲ್ಲಿ ಬಂದು ತಮ್ಮ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು.. ಐದು ಗಂಟೆ ವರದಿಯನ್ವಯ
ಶಿಗ್ಗಾಂವಿಯಲ್ಲಿ ಶೇ.75.07
ಚನ್ನಪಟ್ಟಣ ಶೇ.84.25
ಸಂಡೂರು ಶೇ.71.47