ಬುಧವಾರ, ಅಕ್ಟೋಬರ್ 30, 2024, ದೈನಂದಿನ ರಾಶಿ ಭವಿಷ್ಯ| astrology predictions
ಮೇಷ: ಉದಾಸೀನತೆ ಲೋಕದ ಕಾರ್ಯಪ್ರವೃತ್ತಿಯಿಂದ ಆದಾಯ, ಯೋಜನೆಗಳಿಗೆ ಸುಲಲಿತ ಯತ್ನ.
ವೃಷಭ: ಆಶ್ರಯದಿಂದ ದೂರ ಸರಿಯುವವರಿಗೆ ತಿಳಿವಳಿಕೆ ಹೇಳಿ ತಡೆಗೆ ಯತ್ನ, ಉಳಿತಾಯ ಸಮೃದ್ಧಿ.
ಮಿಥುನ: ಬಯಸಿದ ಕೆಲಸ ಕೈಗೂಡಿ ಸಂಭ್ರಮದ ವಾತಾವರಣ ಸಾಧ್ಯತೆ, ವ್ಯವಹಾರಗಳಲ್ಲಿ ಹೊಸತಾರಂಭಕ್ಕೆ ಚಾಲನೆ.
ಕಟಕ: ಸಾಮಾಜಿಕವಾಗಿ ಪರರಿಗೆ ಉಪಕಾರ ಮಾಡುವ ಭಾವನೆ, ವಿರಾಮವಿಲ್ಲದೆ ವಹಿಸಿದ ಕಾರ್ಯ ನಿರ್ವಹಣೆ.
ಸಿಂಹ: ಅನಿವಾರ್ಯತೆ ನೀಗಿಸಲು ತುಂಬು ಗಮನ, ಹಣಕಾಸಿನ ವಿಚಾರದಲ್ಲಿ ಪ್ರಾಜ್ಞರ ಮಾರ್ಗದರ್ಶನ.
ಕನ್ಯಾ: ಕಾರ್ಯ ಸೂಚಿಯಲ್ಲಿ ಬದಲಾವಣೆಯಾಗದೆ ಗೆಲುವು, ಆತ್ಮವಿಶ್ವಾಸದಲಿ ಸಾಗಲು ತನ್ಮಯತೆ.
ತುಲಾ: ಒಟ್ಟಾಗಿ ಸಂಗಡಿಗರ ವಿಶ್ವಾಸಗಳಿಸುವತ್ತ ಆಸಕ್ತಿ, ಕೆಲ ವಿಚಾರಗಳಲ್ಲಿ ಪಾರದರ್ಶಕತೆಯಿಂದ ಲಾಭ.
ವೃಶ್ಚಿಕ: ಸೌಜನ್ಯದಲ್ಲಿ ಪ್ರತಿಷ್ಠಿತ ಗೌರವ ಪ್ರಾಪ್ತಿ, ಸಣ್ಣ ಪುಟ್ಟ ತಪ್ಪುಗಳಾಗದಂತೆ ಶುಭ್ರಮತಿ ರಕ್ಷೆ.
ಧನಸ್ಸು: ದೂರದವರ ಬರುವ ವಾರ್ತೆಗಳಿಂದ ಮನಸ್ಸಿಗಾನಂದ, ತಾಳ್ಮೆಯಡಿ ಬೃಹತ್ ವಿಚಾರ ನಿರ್ಣಯ.
ಮಕರ: ಸಮೃದ್ಧ ಫಲಕ್ಕಾಗಿ ಉಮೇದಿಯಲ್ಲಿ ಕಾರ್ಯಾಚರಣೆ, ಬಹುವಾಗಿ ಆಶಿಸಿದ ಹೋರಾಟಕ್ಕೆ ಜಯ.
ಕುಂಭ: ಪರರ ಸಂಕಷ್ಟಗಳಿಗೆ ಮನಸಾರೆ ಮರುಗಿ ಸಹಾಯಕ್ಕೆ ಸಿದ್ದತೆ, ಕೂಲಂಕಷ ವಿಚಾರಕ್ಕೆ ಮನನ.
ಮೀನ: ಜವಾಬ್ದಾರಿ ನಾಯಕತ್ವಕ್ಕೆ ಸೂಕ್ತ ಮಾರ್ಗದರ್ಶನ, ಸಮಸ್ಯೆ ಬಗೆಹರಿಸಲು ಸೂಕ್ತ ವ್ಯವಸ್ಥೆ.
ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM