ತುಲಾ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಕಾಡುವ ಸಮಸ್ಯೆಗಳಿಗೆ ವೇದ ಜ್ಯೋತಿಷ್ಯದ ಆಧಾರದ ಮೇಲೆ ಈ ರೀತಿ ಪರಿಹಾರ ಕೈಗೊಳ್ಳಬಹುದಾಗಿದೆ.
*ಶ್ರೀ ಕಬ್ಬಾಳಮ್ಮ ದೇವಿ ದರ್ಶನ ಪಡೆಯಬೇಕು.
*ನಿಮ್ಮ ಗ್ರಾಮ ದೇವತೆಗೆ ಮೊಸರನ್ನ ನೈವೇದ್ಯ ಕೊಡಬೇಕು.
*ನವಗ್ರಹ ದೇವಸ್ಥಾನದಲ್ಲಿ ಶನಿ ದೇವರಿಗೆ ಯಥಾ ಶಕ್ತಿ ಕರಿಎಳ್ಳನ್ನಿಟ್ಟು 7 ಪ್ರದಕ್ಷಿಣೆಯನ್ನು ಹಾಕಬೇಕು.
ತುಲಾ ರಾಶಿ: ಚಿತ್ತಾ ನಕ್ಷತ್ರ (3,4 ಪಾದ), ಸ್ವಾತಿ ನಕ್ಷತ್ರ (4), ವಿಶಾಖ ನಕ್ಷತ್ರ (1, 2, 3 ಪಾದ) ಅಡಿಯಲ್ಲಿ ಜನಿಸಿದವರು ತುಲಾ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಶುಕ್ರ.
ತುಲಾ ರಾಶಿಗೆ ಸೂಚಿಸಲಾದ ಅಕ್ಷರಗಳು: ರ, ರಿ, ರು, ರೆ, ರೊ, ತ, ತಿ, ತು, ತೆ
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.