ಬೆಂಗಳೂರು, (ಆಗಸ್ಟ್.24); ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ರಾಜ್ಯ ಉಸ್ತುವಾರಿಗಳನ್ನ ನೇಮಕ ಮಾಡಲಾಯಿತು.
ಇದೇ ವೇಳೆ ರಾಜ್ಯದಲ್ಲಿ ಪಕ್ಷ ಸಂಘಟನೆ, ಮೈತ್ರಿಯಾಗಿ ನಡೆಸುವ ಹೋರಾಟಗಳು ಹಾಗೂ ಮುಂದಿನ ಉಪಚುನಾವಣೆಯ ಸಿದ್ಧತೆಗಳು
ಪಕ್ಷದ ಸದಸ್ಯತ್ವ ನೋಂದಣಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಪಕ್ಷದ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರುಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿಗಳ ಪಟ್ಟಿ
ಬೆಳಗಾವಿ/ಚಿಕ್ಕೋಡಿ: ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಾರವಿ, ಆನಂದ್ ಅಸ್ನೋಟಿಕರ್, ಸಹಜಾನ್ ಇಸ್ಮಾಯಿಲ್ ಸಾಬ್ ಡೊಂಗರ, ಹನುಮಂತ ಬಸಪ್ಪ ಮಾವಿನಮರ.
ಧಾರವಾಡ,ಹುಬ್ಬಳ್ಳಿ/ಧಾರವಾಡ ಮಹಾನಗರ: ನಾಸಿರ್ ಭಗವಾನ್, ಶಂಕರ್ ಟಿ ಬಾಳಿಕಾಯಿ, ಪ್ರದೀಪ್ ಮಾಳಾಗಿ, ಸೌರಭ್ ಚೋಪ್ರಾ.
ಬಾಗಲಕೋಟೆ: ಶಾಸಕ ರಾಜುಗೌಡ ಭೀಮನಗೌಡ ಪಾಟೀಲ್, ಬಿ ಡಿ ಪಾಟೀಲ್, ಕುಮಾರಸ್ವಾಮಿ ಆರ್.ಎನ್.
ವಿಜಯಪುರ: ರಾಜ್ಯ ಜನತಾದಳ ಹಿರಿಯ ಉಪಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ, ಸಿ ವಿ ಚಂದ್ರಶೇಖರ್, ಕೊಪ್ಪಳ.
ಗದಗ: ದೇವಾನಂದ್ ಫುಲಾಸಿಂಗ್ ಚೌಹಣ್, ಸೋಮನಗೌಡ ಪಾಟೀಲ್ (ಅಪ್ಪು ಗೌಡ )
ಹಾವೇರಿ: ಮಾಜಿ ಸಚಿವರು ಹನುಮಂತಪ್ಪ ಅಲ್ಕೋಡ್, ಕಲ್ಲಪ್ಪ ನಾಗಪ್ಪ ಗಡ್ಡಿ.
ಉತ್ತರ ಕನ್ನಡ: ಮಾಜಿ ಶಾಸಕರು ವೈ ಎಸ್ ವಿ ದತ್ತ, ಕೆ.ಬಿ ಪ್ರಸನ್ನ ಕುಮಾರ್.
ಬೀದರ್: ಮಾಜಿ ಶಾಸಕರು ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಗುರು ಪಾಟೀಲ್ ಶಿರವಾರ.
ರಾಯಚೂರು: ಮಾಜಿ ಶಾಸಕರು ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ನಾಗರಾಜ್, ಮುಖಂಡರು ರಾಮನಗರ.
ಕಲಬುರಗಿ: ಶಾಸಕ ಶರಣ್ ಗೌಡ ಕಂದಕೂರ್, ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ದೊರೆ, ಮಾಜಿ ವಿಧಾನ ಪರಿಷತ್ ಸದಸ್ಯ ಅಮೇತಪ್ಪಾ ಎಂ ಕಂದಕೂರ್.
ಯಾದಗಿರಿ:ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖುಬಾ, ಜೆಡಿಎಸ್ ಕೋರ್ ಕಮಿಟಿ ಸದಸ್ಯರು ಸುನೀತಾ ಚೌಹಣ್,
ಕೊಪ್ಪಳ: ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ಕೆ ನೇಮಿರಾಜ ನಾಯ್ಕ.
ಬಳ್ಳಾರಿ: ಶಾಸಕರು ಕರೆಮ್ಮ ಜಿ ನಾಯಕ್, ಕುಮಾರಸ್ವಾಮಿ ಆರ್ ಎನ್.
ವಿಜಯನಗರ: ಮಾಜಿ ಶಾಸಕ ಅನೀಲ್ ಲಾಡ್, ಎಂ.ರವೀಂದ್ರಪ್ಪ.
ಬೆಂಗಳೂರು ನಗರ: ಮಾಜಿ ಶಾಸಕ ಎಲ್.ಎನ್.ನಿಸರ್ಗ ನಾರಾಯಣಸ್ವಾಮಿ, ರಶ್ಮಿ ರಾಮೇಗೌಡ, ಜಗದೀಶ್ ಬಿನ್ ಡಿ.ನಾಗರಾಜಯ್ಯ.
ಬೆಂಗಳೂರು ಗ್ರಾಮಾಂತರ: ಮಾಜಿ ಶಾಸಕರು ಎಂ.ಕೃಷ್ಣಾರೆಡ್ಡಿ, ಸುಧಾಕರ್ ಲಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಪ್ರಕಾಶ್.
ಕೋಲಾರ: ಮಾಜಿ ರಾಜ್ಯಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ, ಶಾಸಕ ಬಿ.ಎನ್.ರವಿಕುಮಾರ್, ಮಾಜಿ ಎಂಎಲ್‌ಸಿ ಇ.ಕೃಷ್ಣಪ್ಪ,
ಚಿಕ್ಕಬಳ್ಳಾಪುರ: ಮಾಜಿ ಶಾಸಕ ಕೆ.ಶ್ರೀನಿವಾಸ ಮೂರ್ತಿ, ಎಂ.ಆರ್.ಶ್ರೀನಾಥ್.
ತುಮಕೂರು: ಮಾಜಿ ಶಾಸಕರು ಹೆಚ್.ಎಸ್ ಶಿವಶಂಕರ್, ಎ. ಮಂಜುನಾಥ್.
ಚಿತ್ರದುರ್ಗ: ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರು ಎಂ.ವಿ.ವೀರಭದ್ರಯ್ಯ, ಹೆಚ್.ನಿಂಗಪ್ಪ.
ದಾವಣಗೆರೆ: ಕೆ.ಎಂ.ತಿಮ್ಮರಾಯಪ್ಪ, ಆರ್.ಸಿ.ಆಂಜಿನಪ್ಪ.
ರಾಮನಗರ: ಸುರೇಶ್ ಗೌಡ, ರಮೇಶ್‌ಗೌಡ.
ಶಿವಮೊಗ್ಗ: ಶಾಸಕರು ಸಮೃದ್ಧಿ ಮಂಜುನಾಥ್, ಎಂ.ಆರ್.ಮಂಜುನಾಥ್.
ಮೈಸೂರು ನಗರ/ ಗ್ರಾಮಾಂತರ: ಶಾಸಕ ಸಿ.ಎನ್.ಬಾಲಕೃಷ್ಣ, ಡಾ.ಕೆ.ಅನ್ನದಾನಿ.
ಚಾಮರಾಜನಗರ: ಎ.ಎಸ್.ರವೀಂದ್ರ ಶ್ರೀಕಂಠಯ್ಯ, ಅಶ್ವಿನ್ ಕುಮಾರ್.
ಹಾಸನ: ಸಿ.ಎಸ್.ಪುಟ್ಟರಾಜು, ಕೆ.ಮಹಾದೇವ್.
ಮಂಡ್ಯ: ಶಾಸಕ ಹರೀಶ್ ಗೌಡ, ಕೆ.ಎಸ್.ಲಿಂಗೇಶ್.
ಚಿಕ್ಕಮಗಳೂರು: ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಟಿ.ಮಂಜು.
ದಕ್ಷಿಣ ಕನ್ನಡ: ಬಿಎಂ ಫಾರೂಕ್, ಸುಧಾಕರ ಶೆಟ್ಟಿ.
ಉಡುಪಿ: ಸುಧಾಕರ ಶೆಟ್ಟಿ, ಎಂ.ಬಿ.ಸದಾಶಿವ.
ಕೊಡಗು: ಸಾರಾ ಮಹೇಶ್, ಎ .ಮಂಜು ಶಾಸಕರು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….