ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಿ ದರ್ಶನ ಪಡೆಯಬೇಕು.
ನಾಯಿಗಳಿಗೆ ಏನಾದರೂ ಆಹಾರ ನೀಡಬೇಕು.
ನವಗ್ರಹ ದೇವಸ್ಥಾನದಲ್ಲಿ ಕೇತು ಗ್ರಹ ದೇವರಿಗೆ ಯಥಾ ಶಕ್ತಿ ಹುರಳಿಕಾಳನ್ನಿಟ್ಟು 5 ಪ್ರದಕ್ಷಿಣೆಯನ್ನು ಹಾಕಬೇಕು.
ಧನಸ್ಸು ರಾಶಿ: ಮೂಲ (4 ಪಾದಗಳು), ಪೂರ್ವಾಷಾಡ ನಕ್ಷತ್ರ(4 ಪಾದಗಳು), ಉತ್ತರಾಷಾಡ ನಕ್ಷತ್ರ(1ನೇ ಪಾದ) ಧನಸ್ಸು ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಗುರು.
ಧನಸ್ಸು ರಾಶಿಗೆ ಸೂಚಿಸಲಾದ ಅಕ್ಷರಗಳು: ಯೊ, ಬ, ಬಿ, ಬು, ಧ, ಭ, ಬೆ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….